ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
* ಡ್ಯೂಯಲ್ ಸಿಮ್. ಅಂಡ್ರಾಯ್ಡ್ ತಂತ್ರಾಂಶ: ನೋಗಟ್ 7.0
* ಸಿಪಿಯು: ಎಂಟಿಕೆ 6737, ಕ್ವಾಡ್ ಕೋರ್ 1.3 ಗಿಗಾಹರ್ಟ್ಸ್
* ರ್‍ಯಾಮ್: 2ಜಿಬಿ. ಸಂಗ್ರಹ ಸಾಮರ್ಥ್ಯ: 16 ಜಿಬಿ. 128 ಜಿಬಿವರೆಗೆ
ವಿಸ್ತರಿಸಬಹುದು
*ಡಿಸ್‌ಪ್ಲೇ: 5 ಇಂಚುಗಳ ಎಲ್‌ಸಿಡಿ ಎಚ್‌ಡಿ ಪರದೆ
* ಕ್ಯಾಮೆರಾ: ಹಿಂಬದಿ ಕ್ಯಾಮೆರಾ 8 ಮೆಗಾಪಿಕ್ಸಲ್. ಫ್ಲ್ಯಾಷ್‌ಲೈಟ್ ಸೌಲಭ್ಯವಿದೆ. ಮುಂಬದಿ ಕ್ಯಾಮೆರಾ 8 ಮೆಗಾಪಿಕ್ಸಲ್ ಗುಣಮಟ್ಟದ್ದಾಗಿದ್ದು ಡಿಸ್‌ಪ್ಲೇ ಫ್ಲಾಷ್ ಸೌಲಭ್ಯವಿದೆ.
* 2630 ಇಂಟಿಗ್ರೇಟೆಡ್ ಎಂಎಎಚ್ ಬ್ಯಾಟರಿ. ಬೆಲೆ: ₹ 9,499