ಹೆಲ್ಮಟ್‌ ಕೋಲ್‌ ಇನ್ನಿಲ್ಲ

7

ಹೆಲ್ಮಟ್‌ ಕೋಲ್‌ ಇನ್ನಿಲ್ಲ

Published:
Updated:
ಹೆಲ್ಮಟ್‌ ಕೋಲ್‌ ಇನ್ನಿಲ್ಲ

ಬರ್ಲಿನ್ (ಎಪಿ): ಜರ್ಮನಿಯ ಮಾಜಿ ಛಾನ್ಸಲರ್‌ ಹೆಲ್ಮಟ್‌ ಕೋಲ್‌ (87) ಶುಕ್ರವಾರ ನಿಧನರಾದರು.

ಶೀತಲ ಸಮರದಿಂದಾಗಿ ವಿಭಜನೆಗೊಂಡಿದ್ದ ಜರ್ಮನಿಯನ್ನು ಒಗ್ಗೂಡಿಸುವಲ್ಲಿ ಕೋಲ್‌ ಪ್ರಮುಖ ಪಾತ್ರ ವಹಿಸಿದ್ದರು. 1982ರಿಂದ 16 ವರ್ಷಗಳ ಕಾಲ ಅವರು ಛಾನ್ಸಲರ್‌ ಆಗಿದ್ದರು. 1989ರಲ್ಲಿ ಬರ್ಲಿನ್‌ ಗೋಡೆ ನೆಲಸಮದ ಬಳಿಕ, ಯುರೋಪ್‌ನ ಏಕೀಕರಣಕ್ಕಾಗಿ ಶ್ರಮಿಸಿದ ಹೆಗ್ಗಳಿಕೆಯನ್ನು ಕೋಲ್‌ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry