ಅಪ್ಪಂದಿರ ದಿನದ ವಿಶೇಷ

7

ಅಪ್ಪಂದಿರ ದಿನದ ವಿಶೇಷ

Published:
Updated:
ಅಪ್ಪಂದಿರ ದಿನದ ವಿಶೇಷ

ಅಪ್ಪನಾಗುತ್ತಿದ್ದೇನೆ ಎಂಬ ಸುಳಿವು ಸಿಕ್ಕಾಗ ಮಳೆ ಮೋಡ ಕಂಡು ಕುಣಿವ ನವಿಲಾಗುವ ಸರದಿ ಪುರುಷನಿಗೆ. ತಾಯಿಯ ಗರ್ಭದಿಂದ ಈಚೆ ಬರುತ್ತಲೇ ಮಗುವನ್ನು ಕೈಗೆತ್ತಿಕೊಳ್ಳುವುದಕ್ಕಿಂತ ದೊಡ್ಡ ಸಂಭ್ರಮ ಅಪ್ಪನಿಗಿನ್ನೇನಿದೆ?  

ಜೂನ್‌ 18 ಅಪ್ಪಂದಿರ ದಿನದ ನೆಪದಲ್ಲಿ ಅಂತಹ ಚಿತ್ರಗಳನ್ನು ನೂರಾರು ಓದುಗರು ಕಳಿಸಿಕೊಟ್ಟಿದ್ದಾರೆ. ಅವರ ನವಿರು ಪ್ರೀತಿಯ ಬಣ್ಣಗಳನ್ನು  ನೀವೂ ಎಣಿಸಿಕೊಳ್ಳಿ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry