ಬಹೂಪಯೋಗಿ ಟೇಬಲ್ ಕ್ಲಾತ್

7

ಬಹೂಪಯೋಗಿ ಟೇಬಲ್ ಕ್ಲಾತ್

Published:
Updated:
ಬಹೂಪಯೋಗಿ ಟೇಬಲ್ ಕ್ಲಾತ್

ಊಟವಾದ ಬಳಿಕ ಅತಿಥಿಗಳು ಕೈ ಹಾಗೂ ಮೂತಿ ಒರೆಸಿಕೊಳ್ಳಲು ಅನುಕೂಲವಾಗಲಿ ಎಂದು ‘ಟೇಬಲ್ ಕ್ಲಾತ್’ಗಳನ್ನು ಮೊದಲು ಬಳಸುತ್ತಿದ್ದರು.

**

ಅಮೆರಿಕದ ವಾಲ್ಟರ್ ಹಂಟ್ ಆಧುನಿಕ ‘ಸೇಫ್ಟಿ ಪಿನ್’ ಅಭಿವೃದ್ಧಿಪಡಿಸಿದರು. 1849ರಲ್ಲಿ ಸ್ನೇಹಿತನೊಬ್ಬನಿಗೆ 15 ಡಾಲರ್ ಹಿಂದಿರುಗಿಸುವ ಸಲುವಾಗಿ ಅವರು ಈ ಪಿನ್ ಅಭಿವೃದ್ಧಿಪಡಿಸಿದ್ದು. ತಮ್ಮ ಈ ಹೊಸ ಪ್ರಯೋಗಕ್ಕೆ ಅವರು ಪೇಟೆಂಟ್ ಕೂಡ ಪಡೆದರು. 400 ಡಾಲರ್‌ಗಳಿಗೆ ಅದನ್ನು ಮಾರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry