ಬೇಸ್‌ಬಾಲ್‌ ಸಂಸ್ಥೆ ರಾಯಭಾರಿಯಾಗಿ ದೀಪಾ ನೇಮಕ

7

ಬೇಸ್‌ಬಾಲ್‌ ಸಂಸ್ಥೆ ರಾಯಭಾರಿಯಾಗಿ ದೀಪಾ ನೇಮಕ

Published:
Updated:
ಬೇಸ್‌ಬಾಲ್‌ ಸಂಸ್ಥೆ ರಾಯಭಾರಿಯಾಗಿ ದೀಪಾ ನೇಮಕ

ಕೋಲ್ಕತ್ತ: ಭಾರತದ ಖ್ಯಾತ ಜಿಮ್ನಾಸ್ಟ್‌ ದೀಪಾ ಕರ್ಮಾರ್ಕರ್‌ ಮತ್ತು ಅವರ ಕೋಚ್‌ ಬಿಸ್ವೇಸ್ವರ್‌ ನಂದಿ ಅವರನ್ನು ಪಶ್ಚಿಮ ಬಂಗಾಳ ಬೇಸ್‌ ಬಾಲ್‌ ಸಂಸ್ಥೆಯ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಈ ವಿಷಯ ವನ್ನು ಸಂಸ್ಥೆಯ ಪ್ರಕಟಣೆ ತಿಳಿಸಿದೆ.ತ್ರಿಪುರಾದ ದೀಪಾ ಅವರು ರಿಯೊ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ಸ್‌ನಲ್ಲಿ ಕೂದಲೆಳೆ ಅಂತರದಲ್ಲಿ ಪದಕ ವಂಚಿತರಾಗಿದ್ದರು. ಬಿಸ್ವೇಸರ್‌ ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry