ಏಷ್ಯನ್‌ ಕುಸ್ತಿ: ಭಾರತಕ್ಕೆ ಮೂರು ಪ್ರಶಸ್ತಿ

7

ಏಷ್ಯನ್‌ ಕುಸ್ತಿ: ಭಾರತಕ್ಕೆ ಮೂರು ಪ್ರಶಸ್ತಿ

Published:
Updated:
ಏಷ್ಯನ್‌ ಕುಸ್ತಿ: ಭಾರತಕ್ಕೆ ಮೂರು ಪ್ರಶಸ್ತಿ

ತೈಚುಂಗ್, ತೈವಾನ್‌: ಭಾರತದ ಕುಸ್ತಿಪಟುಗಳು ಜೂನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಮೂರು ಪದಕಗಳನ್ನು ಗೆದ್ದರುಕೊಂಡಿದ್ದಾರೆ. ಇದರಲ್ಲಿ ಚಿನ್ನ ಒಂದು ಚಿನ್ನ ಕೂಡ ಸೇರಿದೆ.

ಪಂದ್ಯದ ಕೊನೆಯ ದಿನ ಶರ್ವಾನ್‌ ಚಿನ್ನ ಗೆದ್ದುಕೊಂಡರು. ಪುರುಷರ 60ಕೆ.ಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ನಲ್ಲಿ ಅವರು 9–2ರಲ್ಲಿ ಇರಾನ್‌ನ ಯೋನೆಸ್‌ ಅಲಿಯಕಬರ್‌ ಎಮಮಿಚೊಗೈ ಅವರನ್ನು ಮಣಿಸಿದರು.

ಶರ್ವಾನ್‌ ಆರಂಭದಿಂದಲೇ ಸಂಪೂರ್ಣ ಸಾಮರ್ಥ್ಯದೊಂದಿಗೆ ಪೈಪೋಟಿ ನಡೆಸಿದರು.

ದೀಪಕ್‌ ಪೂನಿಯಾ 84ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಬೆಳ್ಳಿ ಗೆದ್ದರು. 66ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಕರಣ್‌ ಕಂಚು ಎತ್ತಿಹಿಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry