ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರ್‌ ದೋಸೆಯನ್ನು ಹೀಗೂ ಮಾಡಬಹುದು!

Last Updated 30 ಜೂನ್ 2017, 13:55 IST
ಅಕ್ಷರ ಗಾತ್ರ
ADVERTISEMENT

ಕರಾವಳಿಯ ಜನಪ್ರಿಯ ಅಡುಗೆ ನೀರ್ ದೋಸೆಯನ್ನು ಹೀಗೂ ಮಾಡಬಹುದು.  ಚಟ್ನಿಯೊಂದಿಗೆ ನೀರ್ ದೋಸೆಯನ್ನು ಸವಿದರೆ ಅದರ ರುಚಿಯೇ ಬೇರೆ! ನೀರ್ ದೋಸೆ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನಕ್ಕೆ ಪ್ರಜಾವಾಣಿ ರೆಸಿಪಿಯಲ್ಲಿರುವ ‘ನೀರ್ ದೋಸೆ’ ವಿಡಿಯೊ ನೋಡಿ...

ಸಾಮಗ್ರಿಗಳು
1. ಅಕ್ಕಿ -              1 1/2 ಕಪ್
2. ತೆಂಗಿನ ತುರಿ -      1/2 ಕಪ್
3. ಉಪ್ಪು -               ಸ್ವಲ್ಪ
4. ಎಣ್ಣೆ -                 ಸ್ವಲ್ಪ
ಮಾಡುವ ವಿಧಾನ: ಅಕ್ಕಿಯನ್ನು ರಾತ್ರಿ ನೆನೆಸಿಡಬೇಕು. ನೆನೆದ ಅಕ್ಕಿಯೊಂದಿಗೆ ತೆಂಗಿನ ತುರಿ ಸೇರಿಸಿ ಮರುದಿನ ನುಣ್ಣಗೆ ರುಬ್ಬಬೇಕು.  ನಂತರ ಉಪ್ಪು, ಸಾಕಷ್ಟು ನೀರು ಸೇರಿಸಿ ಹಿಟ್ಟನ್ನು ತೆಳ್ಳಗೆ ಮಾಡಬೇಕು. ಕಾದ ಹೆಂಚಿನ ಮೇಲೆ ಈ ತೆಳುವಾದ ದೋಸೆ ಹಿಟ್ಟನ್ನು ಎರೆಚಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT