ಶುಕ್ರವಾರ, ಡಿಸೆಂಬರ್ 13, 2019
20 °C

ಲಿಂಕನ್ ಮಕ್ಕಳ ಆಡು-ಕುರ್ಚಿ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಕನ್ ಮಕ್ಕಳ ಆಡು-ಕುರ್ಚಿ ಆಟ

ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್‌ಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ನ್ಯಾನಿ ಹಾಗೂ ನ್ಯಾಂಕೊ ಎಂಬ ಎರಡು ಆಡುಗಳನ್ನು ಅವರು ಸಾಕಿದ್ದರು.

ಲಿಂಕನ್ ಮಕ್ಕಳಾದ ಟ್ಯಾಡ್ ಹಾಗೂ ವಿಲ್ಲಿ, ಕುರ್ಚಿಗಳಿಗೂ ಆಡುಗಳಿಗೂ ಹಗ್ಗ ಕಟ್ಟುತ್ತಿದ್ದರು. ಆ ಕುರ್ಚಿ ಮೇಲೆ ಅವರು ಕುಳಿತರೆ, ಆಡುಗಳು ಎಳೆದು ಸಾಗುತ್ತಿದ್ದವು. ಶ್ವೇತಭವನದ ಕೋಣೆಗಳಲ್ಲಿ ಹೀಗೆ ಮಕ್ಕಳು ಆಡು-ಕುರ್ಚಿ ಆಟ ಆಡುವುದು ಮಾಮೂಲಾಗಿತ್ತು.

ಪ್ರತಿಕ್ರಿಯಿಸಿ (+)