ಶುಕ್ರವಾರ, ಡಿಸೆಂಬರ್ 6, 2019
18 °C

ಐಫೋನ್, ಐಪ್ಯಾಡ್‌ ತುಸು ಅಗ್ಗ

Published:
Updated:
ಐಫೋನ್, ಐಪ್ಯಾಡ್‌ ತುಸು ಅಗ್ಗ

ನವದೆಹಲಿ: ಜಾಗತಿಕ ತಂತ್ರಜ್ಞಾನ ದೈತ್ಯ ಆ್ಯಪಲ್‌ ಕಂಪೆನಿಯು ಭಾರತದ ಗ್ರಾಹಕರಿಗೆ ಜಿಎಸ್‌ಟಿ ಕೊಡುಗೆ ನೀಡಿದೆ.

ಐಫೋನ್‌, ಐಪ್ಯಾಡ್‌ ಮತ್ತು ಆ್ಯಪಲ್‌ ವಾಚ್‌ಗಳು ಹಾಗೂ ಮ್ಯಾಕ್‌ನ ಕೆಲವು ಮಾದರಿಗಳ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆ ಮಾಡಿದೆ.* 32 ಜಿಬಿ ಐಫೋನ್‌ ಎಸ್‌ಇ ಬೆಲೆ ₹1,200ರವರೆಗೆ

* 256ಜಿಬಿ ಐಫೋನ್‌ 7 ಪ್ಲಸ್‌ ಬೆಲೆ ₹6,600ರವರೆಗೆ

* ಐಪ್ಯಾಡ್‌ ₹900 ರಿಂದ ₹3,900

* ಮ್ಯಾಕ್‌ಬುಕ್‌ ಏರ್‌ ಬೆಲೆ ವ್ಯತ್ಯಾಸ ಇಲ್ಲ

* 12 ಇಂಚ್‌ ಮ್ಯಾಕ್‌ ಬುಕ್ ₹5,100

* ಮ್ಯಾಕ್‌ ಬುಕ್‌ ಪ್ರೊ ₹11,800

ಪ್ರತಿಕ್ರಿಯಿಸಿ (+)