ಶುಕ್ರವಾರ, ಡಿಸೆಂಬರ್ 6, 2019
18 °C

ಉತ್ತರ ಕೊರಿಯಾಕ್ಕೆ ಟ್ರಂಪ್ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಉತ್ತರ ಕೊರಿಯಾಕ್ಕೆ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: ಪರಮಾಣು ದಾಳಿ ಸವಾಲು ಎಸೆಯುತ್ತಿರುವ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.  ‘ಉತ್ತರ ಕೊರಿಯಾ ಸರ್ಕಾರದ ಜತೆಗಿನ ತಾಳ್ಮೆಯ ಯುಗ ಕೊನೆಗೊಂಡಿದೆ. ಇದು ನಿಜ’ ಎಂದು ಟ್ರಂಪ್ ಅವರು ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕೊರಿಯಾದ ಬೆದರಿಕೆ ಹಾಗೂ ಪ್ರಚೋದನೆಗಳಿಗೆ ತಕ್ಕ ಉತ್ತರ ನೀಡುವುದಾಗಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಅವರು ಹೇಳಿದ್ದಾರೆ.

ಉತ್ತರ ಕೊರಿಯಾ ಸಮಸ್ಯೆಯು ಪರಿಹಾರ ಕಾಣಲೇಬೇಕಿದೆ ಎಂದಿರುವ ಅವರು ಮಾತುಕತೆಗೆ ಬರುವಂತೆ ಉತ್ತರ ಕೊರಿಯಾವನ್ನು ಆಹ್ವಾನಿಸಿದ್ದಾರೆ.

ಪ್ರತಿಕ್ರಿಯಿಸಿ (+)