ಭಾನುವಾರ, ಡಿಸೆಂಬರ್ 8, 2019
25 °C

ಹಾಂಗ್‌ಕಾಂಗ್‌ ನೂತನ ನಾಯಕಿಯಾಗಿ ಕೆರಿ ಲಾಮ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಹಾಂಗ್‌ಕಾಂಗ್‌ ನೂತನ ನಾಯಕಿಯಾಗಿ ಕೆರಿ ಲಾಮ್‌

ಹಾಂಗ್‌ಕಾಂಗ್:  ಹಾಂಕಾಂಗ್‌ ನೂತನ ನಾಯಕಿಯಾಗಿ ಆಯ್ಕೆಯಾದ ಕೆರಿಲಾಮ್‌ ಅವರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಶನಿವಾರ ಪ್ರಮಾಣವಚನ ಬೋಧಿಸಿದರು.

ರಾಜಕೀಯವಾಗಿ ವಿಂಗಡಿಸಿದ ನಗರವನ್ನು ಬ್ರಿಟನ್‌ ಚೀನಾಕ್ಕೆ ಹಸ್ತಾಂತರಿಸಿದ 20 ವರ್ಷಗಳ ನಂತರ ಈ ಬೆಳವಣಿಗೆ ನಡೆದಿದೆ. ನಗರದ ‘ಹಾರ್ಬರ್ಟ್‌ ಫ್ರಂಟ್‌ ಕನ್ವೆನ್ಶನ್‌ ಸೆಂಟರ್‌’ನಲ್ಲಿ ಚೀನಾದ ರಾಷ್ಟ್ರಧ್ವಜದ ಅಡಿಯಲ್ಲಿ ಲಾಮ್‌ ಪ್ರಮಾಣವಚನ ಸ್ವೀಕರಿಸಿದರು.

ಪ್ರತಿಕ್ರಿಯಿಸಿ (+)