ಶನಿವಾರ, ಡಿಸೆಂಬರ್ 7, 2019
24 °C

ಕುಸಿಯುತ್ತಿದೆ ಭಾರತದ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ಕುಸಿಯುತ್ತಿದೆ ಭಾರತದ ಸ್ಥಾನ

ಸ್ವಿಟ್ಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಹೆಚ್ಚು ಹಣ ಇರಿಸಿರುವ ದೇಶಗಳ ಪಟ್ಟಿಯಲ್ಲಿ 2016ನೇ ಸಾಲಿನಲ್ಲಿ ಭಾರತ 88ನೇ ಸ್ಥಾನಕ್ಕೆ ಕುಸಿದಿದೆ. ಕಪ್ಪು ಹಣಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ ತೆಗೆದುಕೊಂಡಿರುವುದೇ ಈ ಬೆಳವಣಿಗೆಗೆ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತನ್ನ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರ ವಿವರವನ್ನು  ಭಾರತದ ಜತೆ ಹಂಚಿಕೊಳ್ಳಲು ಸ್ವಿಟ್ಜರ್ಲೆಂಡ್ ಒಪ್ಪಿಕೊಂಡಿರುವ ಕಾರಣ ಹಲವು ಭಾರತೀಯರು ತಮ್ಮ ಖಾತೆಗಳಿಂದ ಹಣ ತೆಗೆದಿದ್ದಾರೆ. ಈ ಹಣ ವಿಶ್ವದ ಬೇರೆ ಕಡೆ ಹೂಡಿಕೆ ಆಗಿರುವ ಸಾಧ್ಯತೆಯಿದೆ.

***

ವಿದೇಶಿಯರ ಹಣ

 ₹95.8 ಲಕ್ಷ ಕೋಟಿ ವಿದೇಶಿಯರ ಖಾತೆಗಳಲ್ಲಿ ಇರುವ ಒಟ್ಟು ಹಣ

1 ₹24.2 ಲಕ್ಷ ಕೋಟಿ ಬ್ರಿಟನ್‌ ಪ್ರಜೆಗಳ ಖಾತೆಗಳಲ್ಲಿರುವ ಹಣ 25%

2 ₹11.9 ಲಕ್ಷ ಕೋಟಿ ಅಮೆರಿಕನ್ನರ ಖಾತೆಗಳಲ್ಲಿರುವ ಹಣ 14%

71 ₹9,446 ಕೋಟಿ ಪಾಕಿಸ್ತಾನದ ಪ್ರಜೆಗಳ ಖಾತೆಯಲ್ಲಿನ ಹಣ 0.1%

₹4,200 ಕೋಟಿ ಭಾರತೀಯರ ಖಾತೆಯಲ್ಲಿರುವ ಹಣ 0.04%

ಪ್ರತಿಕ್ರಿಯಿಸಿ (+)