ಭಾನುವಾರ, ಡಿಸೆಂಬರ್ 8, 2019
21 °C

ಇಂಟರ್ ಸಿಟಿ ರೈಲು ನಿಲುಗಡೆಗೆ ಒತ್ತಾಯ, ರೈಲು ತಡೆದು ಸ್ಥಳೀಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಟರ್ ಸಿಟಿ ರೈಲು ನಿಲುಗಡೆಗೆ ಒತ್ತಾಯ, ರೈಲು ತಡೆದು ಸ್ಥಳೀಯರ ಪ್ರತಿಭಟನೆ

ಹಾಸನ: ಜಿಲ್ಲೆಯ ಹಿರೀಸಾವೆಯಲ್ಲಿ ಇಂಟರ್ ಸಿಟಿ ರೈಲು ನಿಲುಗಡೆಗೆ ಒತ್ತಾಯಿಸಿರುವ ಸ್ಥಳೀಯರು ಹಾಸನದಿಂದ ಹೊರಟಿದ್ದ ರೈಲು ತಡೆದು ಪ್ರತಿಭಟನೆ ನಡೆಸಿದರು.

ಹಳಿ ಮಧ್ಯೆ ಕುಳಿತು ನೂರಾರು ಮಂದಿ ಧರಣಿ ನಡೆಸಿದರು. ನಿಲ್ದಾಣದ 1 ಕಿ.ಮೀ. ದೂರದಲ್ಲಿ 45 ನಿಮಿಷಕ್ಕೂ ಹೆಚ್ಚು ಹೊತ್ತು ರೈಲು ನಿಲ್ಲಿಸಲಾಗಿತ್ತು.

9.30ಕ್ಕೆ ಬೆಂಗಳೂರು ತಲುಪಬೇಕಿದ್ದ ಪ್ರಯಾಣಿಕರು ರೈಲು ನಿಲುಗಡೆಯಿಂದಾಗಿ ಪರದಾಡುವಂತಾಯಿತು.

ಪ್ರತಿಕ್ರಿಯಿಸಿ (+)