ಶುಕ್ರವಾರ, ಡಿಸೆಂಬರ್ 6, 2019
17 °C

ಜಾಧವ್ಗೆ ಶೀಘ್ರ ಶಿಕ್ಷೆ ಜಾರಿಗೆ ಕೋರಿ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ಜಾಧವ್ಗೆ ಶೀಘ್ರ ಶಿಕ್ಷೆ ಜಾರಿಗೆ ಕೋರಿ ಅರ್ಜಿ

ಲಾಹೋರ್: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಅವರಿಗೆ ಕ್ಷಮಾದಾನ ನೀಡದಂತೆ ಅಥವಾ ಶಿಕ್ಷೆಯನ್ನು ಕಡಿತಗೊಳಿಸದಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆ ಇಲ್ಲಿನ ಹೈಕೋರ್ಟ್‌ನಲ್ಲಿ ಸೋಮವಾರ ಆರಂಭವಾಯಿತು.

ಮಹ್ಮೂದ್ ಅಹ್ಮದ್ ನಖ್ವಿ ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ. ‘ಆರೋಪಿಯು ತಪ್ಪನ್ನು ಒಪ್ಪಿಕೊಂಡಿದ್ದು, ಯಾವುದೇ ರಿಯಾಯಿತಿ ನೀಡುವ ಅಗತ್ಯವಿಲ್ಲ’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರತಿಕ್ರಿಯಿಸಿ (+)