ಶನಿವಾರ, ಡಿಸೆಂಬರ್ 7, 2019
25 °C

ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅಧಿಕಾರ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅಧಿಕಾರ ಸ್ವೀಕಾರ

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ, ಸಂವಿಧಾನ ತಜ್ಞ ಕೆ.ಕೆ. ವೇಣುಗೋಪಾಲ್‌ ಅವರು ಸೋಮವಾರ  ಭಾರತದ ನೂತನ ಅಟಾರ್ನಿ ಜನರಲ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

***

ಜನನ: 1931

ತಂದೆ: ಖ್ಯಾತ ವಕೀಲ ಎಂ.ಕೆ. ನಂಬಿಯಾರ್‌

ಪದವಿ: ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜು, ಚೆನ್ನೈ

ಕಾನೂನು ಪದವಿ: ರಾಜಾ ಲಖಮಗೌಡ ಕಾನೂನು ಕಾಲೇಜು, ಬೆಳಗಾವಿ

1954: ವಕೀಲರಾಗಿ ನೋಂದಣಿ

1972: ಹಿರಿಯ ವಕೀಲ ಎಂದು ಸುಪ್ರೀಂ ಕೋರ್ಟ್‌ನಿಂದ ಮಾನ್ಯತೆ

1979: ಜನತಾ ಪಕ್ಷದ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕ

ನೆರವು: ನೇಪಾಳ ಮತ್ತು ಭೂತಾನ್‌ಗಳ ಕರಡು ಸಂವಿಧಾನ ರಚಿಸುವಲ್ಲಿ ಪಾತ್ರವಹಿಸಿದ್ದರು.

ಪುರಸ್ಕಾರ: ಪದ್ಮಭೂಷಣ, ಪದ್ಮ ವಿಭೂಷಣ

ಪ್ರತಿಕ್ರಿಯಿಸಿ (+)