ಭಾನುವಾರ, ಡಿಸೆಂಬರ್ 8, 2019
21 °C

ಎಲ್‌ಪಿಜಿಎನಲ್ಲಿ ಅದಿತಿ ಉತ್ತಮ ಸಾಧನೆ

Published:
Updated:
ಎಲ್‌ಪಿಜಿಎನಲ್ಲಿ ಅದಿತಿ ಉತ್ತಮ ಸಾಧನೆ

ಒಲಿಂಪಿಯಾ ಫೀಲ್ಡ್ಸ್‌, ಅಮೆರಿಕ :  ಬೆಂಗಳೂರಿನ ಅದಿತಿ ಅಶೋಕ್‌ ಇಲ್ಲಿ ನಡೆಯುತ್ತಿರುವ ಕೆಪಿ ಎಮ್‌ಜಿ ಮಹಿಳಾ ಪಿಜಿಎ ಚಾಂಪಿಯನ್‌

ಷಿಪ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಮಹಿಳಾ ವೃತ್ತಿಪರ ಗಾಲ್ಫ್‌ ಸಂಸ್ಥೆಯ  (ಎಲ್‌ಪಿಜಿಎ)ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡಲು ಅವಕಾಶ ಪಡೆದಿದ್ದ ಅದಿತಿ ಅವರು ಈ ಕೂಟ

ದಲ್ಲಿ 29ನೇ ಸ್ಥಾನ ಗಳಿಸಿದ್ದಾರೆ.ಅಂತಿಮ ಸುತ್ತಿನ ಹಣಾಹಣಿ ಮುಗಿದಾಗ ಅವರ ಸ್ಕೋರು 283 ಆಗಿತ್ತು. ಈ ಸಾಧನೆ ಯಿಂದಾಗಿ ಅವರು ಒಟ್ಟು ₹ 16.65 ಲಕ್ಷ ನಗದು ಬಹುಮಾನ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)