ಶುಕ್ರವಾರ, ಡಿಸೆಂಬರ್ 6, 2019
17 °C

ಎಫ್‌ಕೆಸಿಸಿಐಗೆ ಕೆ. ರವಿ ಅಧ್ಯಕ್ಷ

Published:
Updated:
ಎಫ್‌ಕೆಸಿಸಿಐಗೆ  ಕೆ. ರವಿ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) 2017–18ನೇ ಸಾಲಿಗೆ ಹೊಸ ಅಧ್ಯಕ್ಷರಾಗಿ ಕೆ. ರವಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿದ್ದ ಸುಧಾಕರ ಎಸ್‌. ಶೆಟ್ಟಿ ಅವರು ಹಿರಿಯ ಉಪಾಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸಿ.ಆರ್‌. ಜನಾರ್ದನ ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)