ಮಂಗಳವಾರ, ಡಿಸೆಂಬರ್ 10, 2019
16 °C

‘5 ಕೋರ್ಸ್‌ಗಳಿಗೆ ಅನುಮತಿ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘5 ಕೋರ್ಸ್‌ಗಳಿಗೆ ಅನುಮತಿ ಇಲ್ಲ’

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ಸಂಯೋಜಿತ ಕಾಲೇಜುಗಳಲ್ಲಿ ಏವಿಯೇಷನ್‌ ಮ್ಯಾನೇಜ್‌ಮೆಂಟ್‌, ಅಕೌಂಟಿಂಗ್‌ ಆ್ಯಂಡ್‌ ಫೈನಾನ್ಸ್‌, ಇನ್ಸುರನ್ಸ್‌ ಅಕ್ಚುರಿಯಲ್‌ ಸ್ಟಡೀಸ್‌, ಬಿ.ಕಾಂ. ಹಾನರ್ಸ್‌ ಮತ್ತು ಲಾಜಿಸ್ಟಿಕ್ಸ್‌ ಆ್ಯಂಡ್‌ ಸಪ್ಲೈ ಚೈನ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳನ್ನು ನಡೆಸಲು ಅನುಮತಿ ನೀಡಿಲ್ಲ.

ಈ ಕೋರ್ಸ್‌ಗಳ ಪ್ರವೇಶಾತಿಯಿಂದ ತೊಂದರೆಯಾದರೆ ವಿಶ್ವವಿದ್ಯಾಲಯ ಜವಾಬ್ದಾರಿಯಾಗಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)