ಶುಕ್ರವಾರ, ಡಿಸೆಂಬರ್ 13, 2019
20 °C
ಅನಿಯಮಿತಿ ಕರೆಗಳು, 24 ಜಿಬಿ ಡಾಟಾ ಕೊಡುಗೆ

ರಿಲಯನ್ಸ್‌ನಿಂದ ‘ಜಿಯೊ ಜಿಎಸ್‌ಟಿ’ ಕಿಟ್‌ ಬಿಡುಗಡೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ರಿಲಯನ್ಸ್‌ನಿಂದ ‘ಜಿಯೊ ಜಿಎಸ್‌ಟಿ’ ಕಿಟ್‌ ಬಿಡುಗಡೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯೊಂದಿಗೆ ವ್ಯಾಪಾರ ವಹಿವಾಟು ಸುಲಭವಾಗಿಸುವ ಅಪ್ಲಿಕೇಷನ್‌ಗಳನ್ನು ಒಳಗೊಂಡ ‘ಜಿಯೊಫೈ ಜಿಯೊಜಿಎಸ್‌ಟಿ’ ಕಿಟ್‌ ಅನ್ನು ರಿಲಯನ್ಸ್‌ ಜಿಯೊ ಬಿಡುಗಡೆ ಮಾಡಿದೆ.

ತೆರಿಗೆ ತುಂಬಲು ಸಹಕಾರಿಯಾಗಬಲ್ಲ ಜಿಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್‌ ಹಾಗೂ ಬಿಲ್ಲಿಂಗ್‌ ಅಪ್ಲಿಕೇಷನ್‌ ಒಳಗೊಂಡಿರುವ ಸ್ಟಾರ್ಟರ್‌ ಕಿಟ್‌ ಬೆಲೆ ₹1999 ನಿಗದಿ ಪಡಿಸಲಾಗಿದೆ.

ಅಪ್ಲಿಕೇಷನ್‌ಗಳನ್ನು ಹೊಂದಿರುವ ಈ ಕಿಟ್‌ನೊಂದಿಗೆ ಜಿಯೋಫೈ ಸಾಧನ, ಒಂದು ವರ್ಷದ ವರೆಗೂ ಅನಿಯಮಿತಿ ಕರೆಗಳು ಹಾಗೂ   24 ಜಿಬಿ ಡಾಟಾ ಕೊಡುಗೆ ಪ್ರಕಟಿಸಲಾಗಿದೆ.

ಪ್ರತಿಕ್ರಿಯಿಸಿ (+)