ಶನಿವಾರ, ಡಿಸೆಂಬರ್ 7, 2019
16 °C

ಮೈಕ್ರೊಸಾಫ್ಟ್‌ ಉದ್ಯೋಗಕ್ಕೆ ಕತ್ತರಿ

ಪಿಟಿಐ Updated:

ಅಕ್ಷರ ಗಾತ್ರ : | |

ಮೈಕ್ರೊಸಾಫ್ಟ್‌ ಉದ್ಯೋಗಕ್ಕೆ ಕತ್ತರಿ

ನ್ಯೂಯಾರ್ಕ್‌: ಸಂಸ್ಥೆಯ ಪುನರ್‌ರಚನೆಯಲ್ಲಿ ತೊಡಗಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಮೈಕ್ರೊಸಾಫ್ಟ್‌ ಕಂಪೆನಿ ಸುಮಾರು ಮೂರು ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲಿದೆ.ಮಾರಾಟ ವಿಭಾಗದಲ್ಲೇ ಈ ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.ಅಮೆರಿಕದವರಿಗಿಂತ ಇತರ ದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)