ಭಾನುವಾರ, ಡಿಸೆಂಬರ್ 8, 2019
21 °C

ಟೀಂ ಇಂಡಿಯಾ–ಶ್ರೀಲಂಕಾ ಕ್ರಿಕೆಟ್‌ ಸರಣಿಯ ವೇಳಾಪಟ್ಟಿ

Published:
Updated:
ಟೀಂ ಇಂಡಿಯಾ–ಶ್ರೀಲಂಕಾ ಕ್ರಿಕೆಟ್‌ ಸರಣಿಯ ವೇಳಾಪಟ್ಟಿ

ಕೊಲಂಬೋ: ಟೀಂ ಇಂಡಿಯಾ ಶ್ರೀಲಂಕಾ ಕ್ರಿಕೆಟ್‌ ತಂಡದೊಂದಿಗೆ ಎಂಡು ವರ್ಷಗಳ ಬಳಿಕೆ ಟೆಸ್ಟ್‌ ಸೇರಿದಂತೆ ಏಕದಿನ ಹಾಗೂ ಟಿ–20 ಸರಣಿಗಳನ್ನು ಆಡಲಿದೆ.

ಟೀಂ ಇಂಡಿಯಾ ಹಾಗೂ ಶ್ರೀಲಂಕಾ ತಂಡದ ನಡುವೆ ಜುಲೈ 26 ರಂದು ಮೊದಲ ಟೆಸ್ಟ್‌ ಪಂದ್ಯ ಗಾಲೆಯಲ್ಲಿ ನಡೆಯಲಿದೆ. ಎರಡನೇ ಟೆಸ್ಟ್‌ ಪಂದ್ಯ ಕೊಲಂಬೋ ಹಾಗೂ ಮೂರನೇ ಟೆಸ್ಟ್‌ ಪಂದ್ಯ ಕ್ಯಾಂಡಿಯಲ್ಲಿ ಆಗಸ್ಟ್‌ನಲ್ಲಿ ನಡೆಯಲಿವೆ.

ಉಭಯ ತಂಡಗಳ ನಡುವೆ ಏಕೈಕ ಟಿ–20 ಪಂದ್ಯ ಸೆಪ್ಟೆಂಬರ್‌ 6ರಂದು ನಡೆಯಲಿದೆ.

ಟೆಸ್ಟ್‌ ಸರಣಿಯ ವೇಳಾಪಟ್ಟಿ

* ಜುಲೈ 26, ಮೊದಲ ಟೆಸ್ಟ್‌ ಪಂದ್ಯ – ಗಾಲೆ ಕ್ರೀಡಾಂಗಣ

* ಆಗಸ್ಟ್‌ 3, ಎರಡನೇ ಟೆಸ್ಟ್‌ ಪಂದ್ಯ – ಕೊಲಂಬೋ

* ಆಗಸ್ಟ್‌ 12, ಮೂರನೇ ಟೆಸ್ಟ್‌ ಪಂದ್ಯ – ಪಾಲೆಕೆಲೆ

ಏಕದಿನ ಕ್ರಿಕೆಟ್‌ ಸರಣಿ

* ಮೊದಲ ಏಕದಿನ ಪಂದ್ಯ: ಆಗಸ್ಟ್‌ 20, ದಂಬುಲ್ಲಾ

* ಎರಡನೇ ಏಕದಿನ ಪಂದ್ಯ: ಆಗಸ್ಟ್‌ 24, ಪಾಲೆಕೆಲೆ

* ಮೂರನೇ ಏಕದಿನ ಪಂದ್ಯ: ಆಗಸ್ಟ್‌ 27, ಪಾಲೆಕೆಲೆ

* ನಾಲ್ಕನೇ ಏಕದಿನ ಪಂದ್ಯ: ಆಗಸ್ಟ್‌ 31, ಕೊಲಂಬೋ

* ಐದನೇ  ಏಕದಿನ ಪಂದ್ಯ: ಸೆಪ್ಟೆಂಬರ್‌ 3, ಕೊಲಂಬೋ

ಏಕೈಕ ಟಿ–20: ಸೆಪ್ಟೆಂಬರ್‌ 7, ಕೊಲಂಬೋ

ಪ್ರತಿಕ್ರಿಯಿಸಿ (+)