ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಿಂದ 2 ಸಾವಿರ ಪ್ಲಾಸ್ಟಿಕ್‌ ಬಾಟಲಿ ಹೊರತೆಗೆದ ಶ್ವಾನ

Last Updated 8 ಜುಲೈ 2017, 10:57 IST
ಅಕ್ಷರ ಗಾತ್ರ

ಬೀಜಿಂಗ್‌: ಪರಿಸರ ಸಂರಕ್ಷಣೆ, ಪರಿಸರವಾದಗಳ ಕುರಿತು ತಿಳಿವಳಿಕೆ ಇಲ್ಲದ ಶ್ವಾನವು ಸತತ 10 ವರ್ಷಗಳಿಂದ ನದಿಯಲ್ಲಿನ ಪ್ಲಾಸ್ಟಿಕ್‌ ಹೊರತೆಗೆಯುವ ಕಾರ್ಯ ಮಾಡುತ್ತಿದೆ.

ಹೌದು, ಈ ಶ್ವಾನ ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೌ ನದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಾಯಿಯಲ್ಲಿ ಕಚ್ಚಿ ತಂದು ಕಸ ಸಂಗ್ರಹ ಡಬ್ಬಿಗೆ ಹಾಕುತ್ತಿದೆ.

ಈ ಕುರಿತು ಚೀನಾದ ‘ಪೀಪಲ್ಸ್ ಡೈಲಿ’ ದಿನಪತ್ರಿಕೆ ವರದಿ ಮಾಡಿದೆ. ಕಳೆದ 10 ವರ್ಷಗಳಲ್ಲಿ ದಿನಕ್ಕೆ 20–30 ಬಾಟಲಿಗಳಂತೆ ಈವರೆಗೆ 2 ಸಾವಿರ ಪ್ಲಾಸ್ಟಿಕ್‌ ಬಾಟಲಿಗಳನ್ನು ಹೊರತೆಗೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT