ಬುಧವಾರ, ಡಿಸೆಂಬರ್ 11, 2019
24 °C

ಡ್ರಾ ಪಂದ್ಯದಲ್ಲಿ ಹರಿಕೃಷ್ಣ

Published:
Updated:
ಡ್ರಾ ಪಂದ್ಯದಲ್ಲಿ ಹರಿಕೃಷ್ಣ

ಜಿನೆವಾ: ಗ್ರ್ಯಾಂಡ್‌ ಮಾಸ್ಟರ್ ಪಿ. ಹರಿಕೃಷ್ಣ ಅವರು ಜಿನೆವಾ ಫಿಡೆ ಗ್ರ್ಯಾನ್‌ ಪ್ರಿ ಚೆಸ್ ಟೂರ್ನಿಯಲ್ಲಿ ಶನಿವಾರ ಎರಡನೇ ಸುತ್ತಿನ ಪಂದ್ಯದಲ್ಲಿ ಡ್ರಾ ಮಾಡಿ

ಕೊಂಡಿದ್ದಾರೆ.ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಇಂಗ್ಲೆಂಡ್‌ನ ಗ್ರ್ಯಾಂಡ್‌ ಮಾಸ್ಟರ್ ಮೈಕಲ್ ಆ್ಯಡಮ್ಸ್ ಎದುರು ಹರಿಕೃಷ್ಣ ಪಾಯಿಂಟ್ಸ್ ಹಂಚಿಕೊಂಡರು.ವಿಶ್ವ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಬಿಳಿ ಕಾಯಿಗಳೊಂದಿಗೆ ಆಡಿದರು.

ಪ್ರತಿಕ್ರಿಯಿಸಿ (+)