ಶುಕ್ರವಾರ, ಡಿಸೆಂಬರ್ 6, 2019
17 °C

ಹೊಸ ಲ್ಯಾಪ್‌ಟಾಪ್‌

Published:
Updated:
ಹೊಸ ಲ್ಯಾಪ್‌ಟಾಪ್‌

ಲಾವಾ ಇಂಟರ್‌ನ್ಯಾಷನಲ್ ‘ಹೀಲಿಯಂ 14’ ಎಂಬ ಹೆಸರಿನಲ್ಲಿ ನೋಟ್‍ಬುಕ್ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಮೈಕ್ರೋಸಾಫ್ಟ್ ಮತ್ತು ಇಂಟೆಲ್ ಸಹಭಾಗಿತ್ವದಲ್ಲಿ ‘ಹೀಲಿಯಂ 14’ ಅನ್ನು ಸಿದ್ಧಪಡಿಸಲಾಗಿದ್ದು, ಅತ್ಯಂತ ಹಗುರ ಮತ್ತು ಆಕರ್ಷಕ ವಿನ್ಯಾಸದಿಂದ ಕೂಡಿದೆ.

ಫ್ಲಿಪ್‌ಕಾರ್ಟ್‌ ಆನ್‌ಲೈನ್ ಮಳಿಗೆಯಲ್ಲಿ ಇದು ಲಭ್ಯವಿದೆ. ಸದ್ಯದಲ್ಲಿಯೇ ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‍ನ ಎಲ್ಲಾ ಪ್ರಮುಖ ರಿಟೇಲ್ ಔಟ್‍ಲೆಟ್‍ಗಳು ಮತ್ತು ಮಲ್ಟಿಬ್ರ್ಯಾಂಡ್ ಸ್ಟೋರ್‌ಗಳಲ್ಲಿ ದೊರಕಲಿದೆ ಎಂದು ಕಂಪೆನಿ ಹೇಳಿದೆ. ಬೆಲೆ ₹14,999.

ಪ್ರತಿಕ್ರಿಯಿಸಿ (+)