ಭಾನುವಾರ, ಡಿಸೆಂಬರ್ 8, 2019
25 °C

ಜವಳಿ ಮತ್ತು ಕರಕುಶಲ ಆಭರಣ ಮೇಳ

Published:
Updated:
ಜವಳಿ ಮತ್ತು ಕರಕುಶಲ ಆಭರಣ ಮೇಳ

ಕಾಟನ್ ಮತ್ತು ರೇಷ್ಮೆ ಕೈಮಗ್ಗಗಳಿಂದ ತಯಾರಿಸಲಾದ ಆಕರ್ಷಕ ಬಟ್ಟೆಗಳು, ಪಶ್ಚಿಮ ಬಂಗಾಳದ ಕಾಟನ್ ಸೀರೆಗಳು... ಹೀಗೆ ಹಲವು ಬಗೆಯ ವಸ್ತ್ರಗಳ ಮಾರಾಟ ಮೇಳ ಜೆ.ಪಿ.ನಗರದ ಸಿಂಧೂರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆರು ದಿನ ನಡೆಯಲಿದೆ.

ಜುಲೈ 12ರಿಂದ 17ರವರೆಗೆ ಈ ಮಾರಾಟ ಮೇಳ ನಡೆಯಲಿದೆ.

ಮೇಳದಲ್ಲಿ ತಸ್ಸರ್‌ ರೇಷ್ಮೆ ಸೀರೆಗಳು, ಕ್ರೇಪ್‌ ಮತ್ತು ಜಾರ್ಜೆಟ್‌ ಸಿಲ್ಕ್‌ ಸೀರೆಗಳು, ಅರಿಣಿ ರೇಷ್ಮೆ ಸೀರೆ, ಧರ್ಮಾವರಂ ಸೀರೆ, ಕಾಂಚಿಪುರಂ ಸಿಲ್ಕ್‌ ಮತ್ತು ಮದುವೆ ಸೀರೆ, ರಾ ಸಿಲ್ಕ್‌ ಮತ್ತು ಕೋಸಾ ಸೀರೆ, ಡಾಕ ಸೀರೆ, ಡಿಸೈನರ್‌ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್‌, ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆ, ಪಶ್ಮೀನಾ ಸೀರೆ, ಜಮ್‌ದಾನಿ ರೇಷ್ಮೆ, ಶಾಲುಗಳು, ಕುಶನ್‌ ಕವರ್‌ ಮತ್ತು ಬೆಡ್‌ಶೀಟ್‌ಗಳು ಇವೆ. ಸಮಯ: ಬೆಳಿಗ್ಗೆ 10.30 ರಿಂದ 8.30.

ಸಂಪರ್ಕಕ್ಕೆ: 8553416929

ಪ್ರತಿಕ್ರಿಯಿಸಿ (+)