ಶುಕ್ರವಾರ, ಡಿಸೆಂಬರ್ 6, 2019
19 °C

ಆನ್‌ಲೈನ್‌ನಲ್ಲಿ ಕಾಂಜೀವರಂ ಸೀರೆ

Published:
Updated:
ಆನ್‌ಲೈನ್‌ನಲ್ಲಿ ಕಾಂಜೀವರಂ ಸೀರೆ

ಕಾಂಜೀವರಂ ಸೀರೆಗಳನ್ನೂ ಆನ್‌ಲೈನ್‌ನಲ್ಲೇ ತರಿಸಿಕೊಳ್ಳುವುದು ಮಹಿಳೆಯರಿಗೆ ಆರಾಮದಾಯಕ. ಅಂತಹ ಹೆಣ್ಣುಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಆನ್‌ಲೈನ್‌ ಮಳಿಗೆ ವೂನಿಕ್‌ ಕಾಂಜೀವರಂ ಸೀರೆಗಳ ಹೊಸ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಸಾಂಪ್ರದಾಯಿಕ ಮತ್ತು ಹೊಸ ರೀತಿಯ ವಿನ್ಯಾಸಗಳಲ್ಲಿ ಸೀರೆಗಳು ವೂನಿಕ್‌ನಲ್ಲಿ ಲಭ್ಯ.

ಪ್ರತಿಕ್ರಿಯಿಸಿ (+)