ಶನಿವಾರ, ಡಿಸೆಂಬರ್ 14, 2019
20 °C
ಚೆಲ್ಲಾ ಪಿಲ್ಲಿ

ಚಿನ್ನ ಖರೀದಿ ಜತೆ ಹಣ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನ ಖರೀದಿ ಜತೆ ಹಣ ವಾಪಸ್‌

ಜೋಯಾಲುಕಾಸ್ ಚಿನ್ನಾಭರಣ ಮಳಿಗೆಯು ಪ್ರತಿ ಗ್ರಾಹಕರಿಗೆ ಶೇ ಮೂರರಷ್ಟು ಹಣ ವಾಪಸ್‌ ನೀಡುವ ಕೊಡುಗೆ ಪ್ರಕಟಿಸಿದೆ.

ಚಿನ್ನಾಭರಣ ಉದ್ಯಮದಲ್ಲಿ ಮೂರು ದಶಕ ಪೂರೈಸಿದ ಸಂಭ್ರಮಾಚರಣೆಯ ಪ್ರಯುಕ್ತ ಜೋಯಾಲುಕಾಸ್ ಈ ವಿಶೇಷ ಕೊಡುಗೆ ನೀಡಿದೆ.

ಈ ಕೊಡುಗೆ ಜುಲೈ 31ರವರೆಗೆ ಜಾರಿಯಲ್ಲಿರುತ್ತದೆ. ಖರೀದಿಗೆ ಯಾವುದೇ ಮಿತಿ ಇಲ್ಲ. ಖರೀದಿಯ ಬಳಿಕ ಗ್ರಾಹಕರು ರಸೀದಿಯನ್ನು ಕೌಂಟರ್‌ನಲ್ಲಿ ನೀಡಿದರೆ ಶೇ ಮೂರರಷ್ಟು ಹಣ ವಾಪಸ್‌ ನೀಡಲಾಗುತ್ತದೆ ಎಂದು ಜೋಯಾಲುಕಾಸ್ ತಿಳಿಸಿದೆ.

ಪ್ರತಿಕ್ರಿಯಿಸಿ (+)