ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜ್ಯ ಅಥ್ಲೆಟಿಕ್ಸ್‌ ತಂಡ

7

ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ರಾಜ್ಯ ಅಥ್ಲೆಟಿಕ್ಸ್‌ ತಂಡ

Published:
Updated:

ಬೆಂಗಳೂರು: ಜುಲೈ 15ರಿಂದ 18 ರವರೆಗೆ ಆಂಧ್ರ ಪ್ರದೇಶದ ಗುಂಟೂರಿ ನಲ್ಲಿ ನಡೆಯುವ 57ನೇ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ  ಬುಧವಾರ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಪ್ರಕಟಿಸಿದೆ.

ತಂಡಗಳು ಇಂತಿವೆ:  ಪುರುಷರು: ಎಂ.ಜಿ. ರಾಧೇಶ್‌, ಜಿ.ಎನ್‌. ಬೋಪಣ್ಣ, ಕೆ.ಎಂ. ಅಯ್ಯಪ್ಪ, ಮನೀಷ್‌, ಎಂ.ಜೆ. ಅಶ್ವಿನ್‌, ಎಸ್‌. ಗಣೇಶ್‌, ಅಲೆಕ್ಸ್‌ ಅಂಥೋಣಿ, ಕೆ.ಜೀವನ್‌, ವಿಶ್ವಾಂಬರ, ನಿತಿನ್‌ ಚಂದ್ರ, ಮಿಜೊಚಾಕೊ ಕುರಿಯನ್‌, ಎಂ. ಪರಸಪ್ಪ, ಎಂ.ಡಿ. ಅಮರನಾಥ್‌, ಪಾಲ್‌ ಜೋಸೆಫ್‌, ಜಗದೀಶ್‌ ಚಂದ್ರ, ಸಿ.ಪಿ. ನಾಗಭೂಷಣ್‌, ಎಸ್‌.ಇ. ಸಂಷೀರ್‌, ಸಿದ್ದಾಂತ್‌ ನಾಯಕ್‌, ಎಸ್‌. ಲೋಕೇಶ್‌, ಯು. ಕಾರ್ತಿಕ್‌, ಬಿ. ಚೇತನ್‌, ಮಂಜು, ಮಂಜಿತ್‌, ಅಮಿತ್‌ ಗಿಲ್‌ ಮತ್ತು ಬಾಲಕೃಷ್ಣ.

ಮಹಿಳೆಯರು: ಎಚ್‌.ಎಂ. ಜ್ಯೋತಿ, ರೀನಾ ಜಾರ್ಜ್‌, ಪ್ರಜ್ಞಾ ಎಸ್‌. ಪ್ರಕಾಶ್‌, ಪಿ.ಜೆ. ಸ್ನೇಹಾ, ಎಸ್‌.ಎಸ್‌. ಸ್ನೇಹಾ, ಅಪ್ಸಾನ ಬೇಗಂ, ಎಂ.ಆರ್‌. ಪೂವಮ್ಮ, ವಿಜಯ ಕುಮಾರಿ, ಎ. ನಿತ್ಯಶ್ರೀ, ಸಕ್ಕು ಬಾಯಿ, ಕೆ.ಸಿ. ಶ್ರುತಿ, ಎಂ. ಅರ್ಪಿತಾ, ಬಿ. ಐಶ್ವರ್ಯ, ಜಾಯ್ಲಿನ್‌ ಎಂ. ಲೋಬೊ, ಸಹನಾ ಕುಮಾರಿ, ಕೆ.ಸಿ. ಚಂದನಾ, ಖ್ಯಾತಿ ವಕಾರಿಯಾ, ಟಿ. ನಿವೇತಾ, ರಶ್ಮಿ ಶೆಟ್ಟಿ, ಸಹೆಜಹಾನಿ, ಮಂಜುಶ್ರೀ ಮತ್ತು ಅಕ್ಷತಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry