ಶುಕ್ರವಾರ, ಡಿಸೆಂಬರ್ 13, 2019
20 °C

ಉಡುಪಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಉಡುಪಿ: ಒಂದೇ ಕುಟುಂಬದ ನಾಲ್ವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶಿರ್ವ ಸಮೀಪದ ಪಡುಬೆಳ್ಳೆಯಲ್ಲಿ ಗುರುವಾರ ನಡೆದಿದೆ.

ಶಂಕರ ಆಚಾರ್ಯ (50), ಅವರ ಪತ್ನಿ ನಿರ್ಮಲ ಆಚಾರ್ಯ, ಮಕ್ಕಳಾದ ಶ್ರೇಯಾ (22) ಮತ್ತು ಶೃತಿ (23) ಮೃತಪಟ್ಟವರು. ಶಂಕರ ಅವರು ಆಭರಣ ತಯಾರಿಕೆ ವೃತ್ತಿ ಮಾಡುತ್ತಿದ್ದರು.

ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

ಪ್ರತಿಕ್ರಿಯಿಸಿ (+)