ಮಂಗಳವಾರ, ಡಿಸೆಂಬರ್ 10, 2019
18 °C

47ರ ಪ್ರಾಯದಲ್ಲಿ ನಟಿ ಶೋಭನಾ ಮದುವೆ ?

Published:
Updated:
47ರ ಪ್ರಾಯದಲ್ಲಿ ನಟಿ ಶೋಭನಾ ಮದುವೆ ?

ಬೆಂಗಳೂರು: ದಕ್ಷಿಣ ಭಾರತದ ಜನಪ್ರಿಯ ನಟಿ ಶೋಭನಾ ಸಪ್ತಪದಿ ತುಳಿಯಲ್ಲಿದ್ದಾರೆ ಎಂಬ ಸುದ್ದಿಗಳು ಹರಡಿವೆ.

47ರ ಪ್ರಾಯದ ಶೋಭನಾ ತಮ್ಮ  ಬಾಲ್ಯದ ಗೆಳೆಯನನ್ನು ವಿವಾಹವಾಗಲಿದ್ದಾರೆ ಎಂದು ಕೇರಳದ ಸುದ್ದಿವಾಹಿನಿಗಳು ವರದಿ ಮಾಡಿವೆ.

ತಮಿಳು, ತೆಲುಗು, ಹಿಂದಿ ಸೇರಿದಂತೆ ಶೋಭನಾ ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 80 ಮತ್ತು 90ರ ದಶಕದಲ್ಲಿ ಶೋಭನಾ ಬಹು ಬೇಡಿಕೆಯ ನಟಿಯಾಗಿದ್ದರು.

ಈ ಎಲ್ಲ ಬೆಳವಣಿಗೆಗಳ ಕುರಿತಂತೆ ಪ್ರತಿಕ್ರಿಯಿಸಲು ಶೋಭನಾ ನಿರಾಕರಿಸಿದ್ದಾರೆ.

ಪ್ರತಿಕ್ರಿಯಿಸಿ (+)