ಶನಿವಾರ, ಡಿಸೆಂಬರ್ 7, 2019
24 °C

ಪಡುಬೆಳ್ಳೆ: ಸೈನೈಡ್‌ ಸೇವಿಸಿ ನಾಲ್ವರು ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬೆಳ್ಳೆ: ಸೈನೈಡ್‌ ಸೇವಿಸಿ ನಾಲ್ವರು ಆತ್ಮಹತ್ಯೆ

ಶಿರ್ವ: ಉಡುಪಿ ತಾಲ್ಲೂಕಿನ ಶಿರ್ವ ಸಮೀಪದ ಪಡುಬೆಳ್ಳೆಯಲ್ಲಿ ಗುರುವಾರ ಒಂದೇ ಕುಟುಂಬದ ನಾಲ್ವರು ಚಿತ್ರಾನ್ನದಲ್ಲಿ ಸೈನೈಡ್ ಸೇರಿಸಿಕೊಂಡು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿನ್ನಾಭರಣ ವ್ಯಾಪಾರಿ  ಶಂಕರ ಆಚಾರ್ಯ (51), ಪತ್ನಿ ನಿರ್ಮಲಾ ಆಚಾರ್ಯ (44), ಮಕ್ಕಳಾದ ಶ್ರುತಿ (24), ಶ್ರೀಯಾ (22) ಮೃತಪಟ್ಟವರು.

ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ ಎಂದು ಶಿರ್ವ ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)