ಭಾನುವಾರ, ಡಿಸೆಂಬರ್ 15, 2019
18 °C

ವಾರಿಯರ್ಸ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರಿಯರ್ಸ್‌ಗೆ ಜಯ

ಬೆಂಗಳೂರು: ಧನುಷ್‌ ಗಳಿಸಿದ ಮೂರು ಗೋಲುಗಳ ಬಲದಿಂದ ಬೆಂಗಳೂರು ವಾರಿಯರ್ಸ್‌ ತಂಡ ಬಿಡಿಎಫ್‌ಎ ವತಿಯ ಸಿ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ 5–0 ಗೋಲುಗಳಿಂದ ಬೆಂಗಳೂರು ಕಿಕ್ಕರ್ಸ್‌ ತಂಡವನ್ನು ಮಣಿಸಿದೆ.

ವಿಜಯಿ ತಂಡದ ಧನುಷ್‌ 23, 27 ಮತ್ತು 30+1ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ಗೊವಾನ್ಸ್‌ ಎಫ್‌ಸಿ 3–0 ಗೋಲುಗಳಿಂದ ತ್ರಿವೇಣಿ ಎಫ್‌ಸಿ ತಂಡವನ್ನು ಸೋಲಿಸಿತು.

ಪ್ರತಿಕ್ರಿಯಿಸಿ (+)