ಬುಧವಾರ, ಡಿಸೆಂಬರ್ 11, 2019
20 °C

ಚಿತ್ರಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರಾವಳಿ

1. ಜಯನಗರದ ಲಾಲ್‌ಬಾಗ್‌ ರಸ್ತೆಯ ಅಶೋಕ ಪಿಲ್ಲರ್‌ ಬಳಿ ಪಾದಚಾರಿ ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಿದೆ. ಆದರೆ, ಕಲ್ಲುಗಳನ್ನು ರಸ್ತೆ ಕಡೆಗೆ ಹಾಕಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಗಿದೆ

2. ಫೌಂಡೇಷನ್‌ ಫಾರ್‌ ಇಂಡಿಯಾ ಹೆಲ್ತ್‌ ಅಂಡ್‌ ವೆಲ್‌ನೆಸ್‌ ಸಂಸ್ಥೆಯು (ಎಫ್‌ಐಎಚ್‌ಡಬ್ಲ್ಯು) ನೀಡುವ ‘ಹೆಲ್ತ್‌ ಸಿಎಸ್‌ಆರ್‌ ಪ್ರಾಜೆಕ್ಟ್‌ ಆಫ್‌ ದಿ ಇಯರ್‌’ ಪ್ರಶಸ್ತಿಗೆ ಬಯೋಕಾನ್‌ ಫೌಂಡೇಷನ್‌ ಭಾಜನವಾಗಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫೌಂಡೇಷನ್‌ನ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕಿ ಸುಚಿತ್ರಾ ಬಜಾಜ್‌ ಪ್ರಶಸ್ತಿ ಸ್ವೀಕರಿಸಿದರು.  ಪ್ಯಾರಾಸ್ ಹೆಲ್ತ್‌ಕೇರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಧರ್ಮೀಂದರ್‌ ನಾಗರ್‌, ಎಫ್‌ಐಎಚ್‌ಡಬ್ಲ್ಯು ನಿರ್ದೇಶಕ ಕಮಲ್‌ ನಾರಾಯಣ್‌ ಇದ್ದಾರೆ

3. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವೇಶ್ವರ ಮಹಿಳಾ ಸಾಂಸ್ಕೃತಿಕ ಕಲಾ ಮಂಡಳಿಯ ಕಲಾವಿದರು ‘ಶ್ರೀ ನರ ನಾರಾಯಣರ ದಿಗ್ವಿಜಯ’ ನಾಟಕವನ್ನು ಪ್ರದರ್ಶಿಸಿದರು

–ಪ್ರಜಾವಾಣಿ ಚಿತ್ರಗಳು

ಪ್ರತಿಕ್ರಿಯಿಸಿ (+)