ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ಬಿಸಿ ಈರುಳ್ಳಿ ದೋಸೆ !

Last Updated 14 ಜುಲೈ 2017, 15:27 IST
ಅಕ್ಷರ ಗಾತ್ರ
ADVERTISEMENT

ಗರಿ ಗರಿಯಾಗಿರುವ, ಬಿಸಿ ಬಿಸಿ ಈರುಳ್ಳಿ ದೋಸೆ ಮಾಡುವುದು ಬಹಳ ಸುಲಭ! ಈರುಳ್ಳಿ ದೋಸೆ ಮಾಡುವುದನ್ನು ಕಲಿಯುವುದಕ್ಕಾಗಿ ಈ ಕೆಳಗಿನ ರೆಸಿಪಿ ಅಥವಾ ಮಾಹಿತಿ ನೋಡಿ.

ಸಾಮಗ್ರಿಗಳು
1. ಹುಳಿ ಬಂದ ದೋಸೆ ಹಿಟ್ಟು -                   02 ಕಪ್
2. ಈರುಳ್ಳಿ -                                         02
3. ಹಸಿಮೆಣಸಿನ ಕಾಯಿ -                          04
4. ಕರಿಬೇವು -                                       ಸ್ವಲ್ಪ
5. ಕೊತ್ತಂಬರಿ ಸೊಪ್ಪು -                           ಸ್ವಲ್ಪ
6. ತುರಿದ ಕ್ಯಾರೇಟ್ -                              02 ಸ್ಪೂನ್
7. ಉಪ್ಪು  -                                           ಸ್ವಲ್ಪ
8. ಎಣ್ಣೆ -                                             02 ಸ್ಪೂನ್
ಮಾಡುವ ವಿಧಾನ: ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ದೋಸೆ ಹೆಂಚು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ಹೆಂಚು ಕಾದ ಮೇಲೆ ದಪ್ಪವಾಗಿ ದೋಶೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಎರಡೂ ಕಡೆ ಬೇಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT