ಬುಧವಾರ, ಫೆಬ್ರವರಿ 19, 2020
24 °C

ರೊಟ್ಟಿ ಬುತ್ತಿ ಕಟ್ಟಿಕೊಂಡು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೊಟ್ಟಿ ಬುತ್ತಿ ಕಟ್ಟಿಕೊಂಡು...

ತವರಿನಿಂದ ವಾಪಸಾದ ಉತ್ತರ ಕರ್ನಾಟಕದ ಕಾರ್ಮಿಕರ ಈ ಗುಂಪು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್‌ ಮೆಟ್ರೊ ನಿಲ್ದಾಣದಲ್ಲಿ ಇಳಿದು ಬರುತ್ತಿತ್ತು.ಮುಂದಿನ ಸಲ ಊರಿಗೆ ಹೋಗುವವರೆಗೂ ಬೇಕಾಗುವಷ್ಟು ರೊಟ್ಟಿ, ಕಾಯಿಪಲ್ಲೆ, ಹಿಟ್ಟು, ಬಟ್ಟೆ ಎಲ್ಲದರ ಮೂಟೆ ಒಬ್ಬೊಬ್ಬರ ತಲೆ ಮೇಲೆ.

ವಿಧಾನಸೌಧದ ಸಮೀಪದಲ್ಲೇ ಇರುವ ಪ್ರಧಾನ ಅಂಚೆ ಕಚೇರಿಗೆ ಕೂಗಳತೆ ದೂರದಲ್ಲಿ ಇವರ ಜೋಪಡಿ. ಊರಿಂದ ಬಂದರೂ ಕೂಲಿಗೆ ಹೋಗಲೇಬೇಕಲ್ಲಾ.. ಎಲ್ಲರಿಗೂ ಅವರಸ. ಅದರ ನಡುವೆ ಮಕ್ಕಳಿಗೆ ಬ್ರೆಡ್‌, ಬಿಸ್ಕತ್ತಿನ ಸಮಾರಾಧನೆ ಮರೆಯಲಾದೀತೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)