ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಭದ್ರತೆಯಲ್ಲಿ ಭಾರತಕ್ಕೆ 23ನೇ ಸ್ಥಾನ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಸೈಬರ್‌ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ವಿಶ್ವದ 193 ರಾಷ್ಟ್ರಗಳು ಕೈಗೊಂಡಿರುವ ಕ್ರಮಗಳನ್ನು ಆಧರಿಸಿ, ಆಯಾ ದೇಶಗಳಿಗೆ ಸೈಬರ್ ಭದ್ರತೆ ಬಗ್ಗೆ ಇರುವ ಬದ್ಧತೆಯನ್ನು ಲೆಕ್ಕಹಾಕಲಾಗಿದೆ. ಅದರ ಆಧಾರದಲ್ಲಿ ಅಂಕಗಳನ್ನು ನೀಡಿ, ರ‍್ಯಾಂಕ್ ಘೋಷಿಸಲಾಗಿದೆ. ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ಈ ಸ್ಯೂಚಂಕವನ್ನು ನೀಡುತ್ತದೆ.

* 2016ರಲ್ಲಿ ಸೈಬರ್‌ ದಾಳಿಗೆ ತುತ್ತಾದ ಇ–ಮೇಲ್‌ಗಳ ಪ್ರಮಾಣ 1%

* 2016ರಲ್ಲಿ ಪ್ರತಿ ಕಂಪ್ಯೂಟರ್‌ಗಳಿಗೆ ಹ್ಯಾಕರ್‌ಗಳು ಬೇಡಿಕೆ ಇಟ್ಟಿದ್ದ ಒತ್ತೆಹಣದ ಸರಾಸರಿ ಮೊತ್ತ ₹ 64,500 (1,000 ಡಾಲರ್)

* 2015ರಲ್ಲಿ ಪ್ರತಿ ಕಂಪ್ಯೂಟರ್‌ಗಳಿಗೆ ಹ್ಯಾಕರ್‌ಗಳು ಬೇಡಿಕೆ ಇಟ್ಟಿದ್ದ ಒತ್ತೆಹಣದ ಸರಾಸರಿ ಮೊತ್ತ ₹ 19,370 (300 ಡಾಲರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT