ಬುಧವಾರ, ಡಿಸೆಂಬರ್ 11, 2019
24 °C

ಪಾಂಡ್ಯನ ಹೊಸ ಹೇರ್‌ ಸ್ಟೈಲ್‌ ಫೋಟೊಗಳು ವೈರಲ್‌

Published:
Updated:
ಪಾಂಡ್ಯನ ಹೊಸ ಹೇರ್‌ ಸ್ಟೈಲ್‌ ಫೋಟೊಗಳು ವೈರಲ್‌

ನವದೆಹಲಿ: ಕಳೆದ ಚಾಂಪಿಯನ್ಸ್‌ ಕ್ರಿಕೆಟ್‌ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಾರ್ದಿಕ್‌ ಪಾಂಡ್ಯ ಇದೀಗ  ನೂತನ ಕೇಶ ವಿನ್ಯಾಸದ ಮೂಲಕ ಗಮನ ಸೆಳೆದಿದ್ದಾರೆ.

ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಂನಲ್ಲಿ  ಹೊಸ ಹೇರ್‌  ಸ್ಟೈಲ್‌ನ ಚಿತ್ರಗಳನ್ನು  ಹಾಕಿದ್ದಾರೆ.  ಈ  ಚಿತ್ರಗಳು  ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್‌ ಆಗಿವೆ.

ಕೇಶ ವಿನ್ಯಾಸಕಾರ ಆಲೀಮ್ ಹಕೀಂ  ಪಾಂಡ್ಯನ ಹೇರ್‌ ಸ್ಟೈಲ್‌ ಅನ್ನು ವಿನ್ಯಾಸ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)