ಭಾನುವಾರ, ಡಿಸೆಂಬರ್ 8, 2019
21 °C

ವೀಸಾ ವಿಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀಸಾ ವಿಚಾರ

ಭಾರತ–ಅಮೆರಿಕ ನಡುವಣ  ಸಹಭಾಗಿತ್ವ ಮತ್ತು ಜನರ ನಡುವಣ ಸಂಬಂಧ ದಿನೇದಿನೇ ಉತ್ತಮಗೊಳ್ಳುತ್ತಿದೆ.  ಹಾಗೆಯೇ ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಚೆನ್ನೈನಲ್ಲಿರುವ ಅಮೆರಿಕ ದೂತಾವಾಸಕ್ಕೆ ಪ್ರತಿ ವರ್ಷ 3ಲಕ್ಷ ವೀಸಾ ಅರ್ಜಿಗಳು ಬರುತ್ತಿವೆ. ಅಮೆರಿಕ ವೀಸಾಗೆ ಅರ್ಜಿ ಸಲ್ಲಿಸುವ ವಿಧಾನ, ಸಂದರ್ಶನ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ‘ಪ್ರಜಾವಾಣಿ’ ಓದುಗರಿಗೆ ಚೆನ್ನೈನ ಅಮೆರಿಕ ದೂತಾವಾಸ ಮಾಹಿತಿ ನೀಡಲಿದೆ. ತಿಂಗಳಿಗೊಮ್ಮೆ ಈ ಅಂಕಣ ಪ್ರಕಟವಾಗಲಿದೆ.

ಓದುಗರು ಪ್ರಶ್ನೆಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದು.

gendesk@prajavani.co.in

ಪ್ರತಿಕ್ರಿಯಿಸಿ (+)