ಶನಿವಾರ, ಡಿಸೆಂಬರ್ 14, 2019
21 °C

ಮೂರನೇ ಸ್ಥಾನಕ್ಕೇರಿದ ಫೆಡರರ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮೂರನೇ ಸ್ಥಾನಕ್ಕೇರಿದ ಫೆಡರರ್‌

ಲಂಡನ್: ವಿಂಬಲ್ಡನ್‌ ಚಾಂಪಿಯನ್‌ ರೋಜರ್‌ ಫೆಡರರ್‌ ಅವರು ಸಿಂಗಲ್ಸ್‌ ವಿಭಾಗದ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ 35 ವರ್ಷದ ಆಟಗಾರನ ಖಾತೆಯಲ್ಲಿ 6,545 ಪಾಯಿಂಟ್ಸ್‌ ಇವೆ. ಫೆಡರರ್‌ ಅವರು ವಿಂಬಲ್ಡನ್‌ ಟೂರ್ನಿಗೂ ಮುನ್ನ ಐದನೇ ಸ್ಥಾನ ಹೊಂದಿದ್ದರು.

ಆ್ಯಂಡಿ ಮರ್ರೆ ಮತ್ತು ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಮೊದಲ ಎರಡು ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.

ಪ್ರತಿಕ್ರಿಯಿಸಿ (+)