ಸೋಮವಾರ, ಡಿಸೆಂಬರ್ 16, 2019
18 °C

ಸೋನಿಯಿಂದ ಹೊಸ ಸ್ಪೀಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋನಿಯಿಂದ ಹೊಸ ಸ್ಪೀಕರ್

ಸೋನಿ ಇಂಡಿಯಾ ಉನ್ನತ ಶಕ್ತಿಯ ಪೋರ್ಟಬಲ್ ಆಡಿಯೊ ಸಿಸ್ಟಂ-ಎಂಎಚ್‍ಸಿ-ವಿ50ಡಿ ಬಿಡುಗಡೆ ಮಾಡಿದೆ. ವಿಶೇಷ ಸ್ಮಾರ್ಟ್ ಹೈ ಪವರ್ ತಂತ್ರಜ್ಞಾನ ಮತ್ತು ಮೈಕಾ ಕೋನ್ ಸ್ಪೀಕರ್ ಹೊಂದಿರುವ ಎಂಎಚ್‍ಸಿ-ವಿ50ಡಿ ಸ್ಟೈಲಿಷ್ ವಿನ್ಯಾಸ ಹೊಂದಿದ್ದು ಸಂಗೀತ ಪ್ರೇಮಿಗಳಿಗೆ ಇಷ್ಟವಾಗಲಿದೆ ಎಂದಿದೆ ಸೋನಿ.

ಸ್ಪೀಕರ್‌ಗಳು ಅತ್ಯುತ್ತಮ ಗುಣಮಟ್ಟದ ಆಡಿಯೊವನ್ನು ಎನ್‍ಎಫ್‍ಸಿ ಮತ್ತು ಬ್ಲೂಟೂತ್ ತಂತ್ರಜ್ಞಾನದಿಂದ ನೀಡುತ್ತವೆ. ಇದರ ಶಕ್ತಿಯುತ ಆಡಿಯೊ ಸಿಸ್ಟಂ ವಿನೂತನ ಫೀಚರ್‌ಗಳಾದ ಪ್ಲಗ್ ಇನ್ ಗಿಟಾರ್ ಮತ್ತು ಕರೋಕೆ ಮೋಡ್, ಪಾರ್ಟಿ ಲೈಟಿಂಗ್, ಡಿಜೆ ಫಂಕ್ಷನ್ ವಿಥ್ ಮ್ಯೂಸಿಕ್ ಸೆಂಟರ್ ಮತ್ತು ಇಲ್ಯುಮಿನೇಟೆಡ್ ಎಲ್‍ಇಡಿ ಟಚ್ ಪ್ಯಾನಲ್ ಹೊಂದಿದೆ. ಬೆಲೆ ₹33,990

ಪ್ರತಿಕ್ರಿಯಿಸಿ (+)