ಮಂಗಳವಾರ, ಡಿಸೆಂಬರ್ 10, 2019
18 °C

ವರ್ಗಾವಣೆಗೊಂಡ ಡಿ.ರೂಪಾ ಸ್ಥಾನಕ್ಕೆ ಡಿಐಜಿಯಾಗಿ ಎಚ್‌.ಎಸ್‌.ರೇವಣ್ಣ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಗಾವಣೆಗೊಂಡ ಡಿ.ರೂಪಾ ಸ್ಥಾನಕ್ಕೆ ಡಿಐಜಿಯಾಗಿ ಎಚ್‌.ಎಸ್‌.ರೇವಣ್ಣ ನೇಮಕ

ಬೆಂಗಳೂರು:  ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರ  ಕುರಿತು ಆರೋಪಿಸಿದ್ದ ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿದ್ದ  ಸರ್ಕಾರ ಅವರ ಸ್ಥಾನಕ್ಕೆ ಎಚ್‌.ಎಸ್‌.ರೇವಣ್ಣ ಅವರನ್ನು ನೇಮಕ ಮಾಡಿದೆ.

ಎಚ್‌.ಎಸ್‌. ರೇವಣ್ಣ ನೇಮಕದ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರ ಜತೆಗೆ ಕಾರಾಗೃಹದ ಮುಖ್ಯ ಅಧೀಕ್ಷಕ ಹುದ್ದೆಯ ಪ್ರಭಾರ ಹೊಣೆಯನ್ನು ರೇವಣ್ಣ ಅವರಿಗೆ ವಹಿಸಲಾಗಿದೆ.

ಪ್ರತಿಕ್ರಿಯಿಸಿ (+)