ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಜೆಟ್‌ ಸಲಹೆ

Last Updated 26 ಜುಲೈ 2017, 19:30 IST
ಅಕ್ಷರ ಗಾತ್ರ

ರಾಘವೇಂದ್ರ ಬಡಿಗೇರರ ಪ್ರಶ್ನೆ: ನಮ್ಮ ಶಾಲೆಯಲ್ಲಿನ ಗಣಕಯಂತ್ರದಲ್ಲಿ ಬ್ಲೂಟೂತ್, ಶೇರ್‍ಇಟ್, ವೈಫೈಗಳು ಇರುವುದಿಲ್ಲ. ಹೀಗಾಗಿ ನಾನು ಬಳಸುತ್ತಿರುವ ಫೋನಿನಿಂದ ಮೇಲಿನವುಗಳನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆಂದು ತಿಳಿಸಲು ವಿನಂತಿ.

:  ಬಹುಶಃ ನಿಮಗೆ ನಿಮ್ಮ ಸ್ಮಾರ್ಟ್‌ಫೋನಿನಿಂದ ಫೋಟೊ, ಹಾಡು, ಸಿನಿಮಾ, ಇತ್ಯಾದಿ ಫೈಲುಗಳನ್ನು ಶೇರ್‌ಇಟ್ ಮೂಲಕ ಗಣಕಕ್ಕೆ ಪ್ರತಿಮಾಡಬೇಕಾಗಿದೆ ಎಂದುಕೊಂಡಿದ್ದೇನೆ. ಸ್ಮಾರ್ಟ್‌ಫೋನಿನಿಂದ ಯುಎಸ್‌ಬಿ ಕೇಬಲ್ ಮೂಲಕ ನೇರವಾಗಿ ಗಣಕಕ್ಕೆ ಫೈಲುಗಳನ್ನು ವರ್ಗಾಯಿಸಬಹುದು. ಅದಕ್ಕಾಗಿ ಶೇರ್‌ಇಟ್‌ನ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT