ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀ ಪ್ರಿಯ ಸಿಹಿತಿನಿಸು

Last Updated 3 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಜಿಲೇಬಿ
ಬೇಕಾಗುವ ಸಾಮಗ್ರಿಗಳು
: ಮೈದಾಹಿಟ್ಟು 1 ಬಟ್ಟಲು, ರಸ ಬಾಳೆಹಣ್ಣು 1, ಮೊಸರು 1 ಬಟ್ಟಲು, ಸಕ್ಕರೆ, ಎಣ್ಣೆ

ಮಾಡುವ ವಿಧಾನ: ಮೊಸರು, ಮೈದಾಹಿಟ್ಟಿನೊಂದಿಗೆ, ರಸಬಾಳೆ ಹಣ್ಣಿನ ಪೇಸ್ಟ್‌ ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿ ಒಂದು ರಾತ್ರಿ ನೆನಸಿಡಿ. ಈ ಮಿಶ್ರಣವನ್ನು ಜಿಲೇಬಿ ಕೋನ್‌ನಲ್ಲಿ ತುಂಬಿಸಿ ಕಾದ ಎಣ್ಣೆಯಲ್ಲಿ ಚಕ್ಕುಲಿ ತಿರುಗಿಸುವಂತೆ ಬಿಡಿ. ಈ ಜಿಲೇಬಿಯನ್ನು ಎಣ್ಣೆಯಿಂದ ತೆಗೆಯುತ್ತಿದ್ದಂತೆ ಸಕ್ಕರೆ ಪಾಕಕ್ಕೆ ಹಾಕಿ ನೆನಸಿ.

ಸಕ್ಕರೆ ಪಾಕ ಮಾಡುವ ವಿಧಾನ: 1 ಬಟ್ಟಲು ಸಕ್ಕರೆ ಅರ್ಧ ಬಟ್ಟಲು ನೀರು ಸೇರಿಸಿ ಕುದಿಸಿ, ಇದಕ್ಕೆ ಗುಲಾಬಿ ಜಲ ಅಥವಾ ಪೈನಾಪಲ್ ಜಲ ಸುವಾಸನೆಗೆ ಸೇರಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT