ನವಪ್ರಕಾಶನ

7

ನವಪ್ರಕಾಶನ

Published:
Updated:
ನವಪ್ರಕಾಶನ

ವರ್ಣ (ಕಾದಂಬರಿ)

ಲೇ: ಸೂರ್ಯಪ್ರಕಾಶ ಡಿ.ಎಚ್‌.

ಪು: 287  ಬೆ: ₹ 220

ಪ್ರ: ದೀಪಕ್‌ ಪ್ರಕಾಶನ, ವಿನೋಬನಗರ, ಶಿವಮೊಗ್ಗ

*

ಸೌಹಾರ್ದ ವಿಮರ್ಶೆ

ಲೇ: ನಾಗರಾಜು ತಲಕಾಡು

ಪು: 128  ಬೆ:₹ 100

ಪ್ರ: ಉಷಾ ಪ್ರಕಾಶನ, ಹೆಬ್ಬಾಳ್‌ 2 ಹಂತ, ರೇಣುಕ ಎಲ್ಲಮ್ಮ ದೇವಸ್ಥಾನದ ಹತ್ತಿರ, ಮೈಸೂರು.

*

ಬರಿಯ ಒಡಲು (ಲೇಖನಗಳ ಸಂಗ್ರಹ)

ಲೇ: ಈಶ್ವರ ಪ್ರಸಾದ್‌

ಪು:152  ಬೆ: ₹100

ಪ್ರ: ಅಭಿ – ಅನಿ ಬುರ್ಗಿ  ಪ್ರಕಾಶನ, ಸರಸ್ವತಿ ನಗರ, ದಾವಣಗೆರೆ.

*

ಕಥಾ ಮಂಟಪ (ಜನಪದ ಕಥೆಗಳು)

ಸಂ: ಶಿವರಾಜ ಬ್ಯಾಡರಹಳ್ಳಿ

ಪು:220  ಬೆ:₹180

ಪ್ರ: ಸಿವಿಜಿ ಬುಕ್ಸ್‌, 5ನೇ ಅಡ್ಡರಸ್ತೆ, ವಿಧಾನಸೌದ ಬಡಾವಣೆ, ಲಗ್ಗೆರೆ ಬೆಂಗಳೂರು.

*

ಇವು ನನ್ನವಲ್ಲ (ವಿಶಿಷ್ಟ ಲೇಖನಗಳ ಸಂಗ್ರಹ)

ಲೇ: ಡಿ. ರಾಮನಮಲಿ

ಪು: 157  ಬೆ: ₹120

ಪ್ರ: ಅನ್ನಪೂರ್ಣ ಪ್ರಕಾಶನ, ಬೆಂಗಳೂರು ಗ್ರಾಮಾಂತರ.

*

ಕನ್ನಡ ಶಾಯಿರಿಗಳು

ಲೇ: ಡಿ. ರಾಮನವಲಿ

ಪು: 48  ಬೆ:₹80

ಪ್ರ: ಹೊಂಬೆಳಕು ಪ್ರಕಾಶನ, ಹರಪನಹಳ್ಳಿ.

*

ಮೌನ ಸಾಧಕ (ಕೆ. ನಾರಾಯಣಸ್ವಾಮಿ ಅವರ ಅಭಿನಂದನಾ ಗ್ರಂಥ)

ಸಂ: ಕೆ.ಪಿ. ನಾರಾಯಣಪ್ಪ, ಮ. ನಾ. ಕೃಷ್ಣಮೂರ್ತಿ

ಪು:384  ಬೆ: ₹280

ಪ್ರ: ಕೆ. ನಾರಾಯಣಸ್ವಾಮಿ ಅಭಿನಂದನಾ ಸಮಿತಿ, 4ನೇ ಮುಖ್ಯರಸ್ತೆ, 5ನೇ ಬಿ ಅಡ್ಡರಸ್ತೆ, ಗಿರಿನಗರ, ಬೆಂಗಳೂರು.

*

ಯಾಕೋ ಕೋಗಿಲೆ ಕೂಗುವುದಿಲ್ಲ

ಲೇ: ಸೂಗಯ್ಯ ಹಿರೇಮಠ

ಪು: 140  ಬೆ:₹ 120

ಪ್ರ: ಚಂದನ ಪ್ರಕಾಶನ, ಚಿತ್ತಾರ, ಪುಷ್ಪಗಿರಿ ನಗರ, ಹೊಸಕೆರೆಹಳ್ಳಿ, ಬನಶಂಕರಿನ ಬೆಂಗಳೂರು.

*

ಅವ್ಯಕ್ತ

ಲೇ: ವಾದಿರಾಜೇಂದ್ರ ಕೃಷ್ಣ

ಪು:142  ಬೆ: ₹100

*

ಅನಂತಶಯನ (ಕಿರುಕಾದಂಬರಿ ಮತ್ತು ಸಣ್ಣ ಕಥೆಗಳ ಗುಚ್ಛ)

ಲೇ: ವಾದಿರಾಜೇಂದ್ರ ಕೃಷ್ಣ

ಪು:134  ಬೆ:₹100

ಪ್ರ: ಆಶಾ ಗ್ರಾಫಿಕ್ಸ್‌, ಕುಮಾರಪಟ್ಟಣಂ, ರಾಣಿಬೆನ್ನೂರ, ಹಾವೇರಿ.

*

ಅಸಮಾನತೆಯ ಜಾಗತೀಕಣ

ಲೇ: ಪಿ. ಸಾಯಿನಾಥ್‌

ಪು:62 ಬೆ: ₹ 40 

*

ಚಿವುಟಿದಷ್ಟೂ ಚಿಗುರು (ಸಣ್ಣಕಥೆಗಳು)

ಲೇ: ಡಾ. ಎಚ್‌.ಎಸ್‌. ಅನುಪಮಾ

ಪು: 208 ಬೆ: ₹ 150

*

ಮಹಿಳೆ – ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ

ಲೇ: ಡಾ. ಎಚ್‌.ಎಸ್‌. ಅನುಪಮಾ

ಪು:160 ಬೆ: ₹120

*

ಒಡೆದ ಬಣ್ಣದ ಚಿತ್ರಗಳು (ಕವನಗಳು)

ಲೇ: ಡಾ. ಮಹಾಂತೇಶ ಪಾಟೀಲ

ಪು: 112 ಬೆ: ₹ 85

ಮೇಲಿನ ನಾಲ್ಕು ಪುಸ್ತಕಗಳ ಪ್ರಕಾಶಕರು: ಲಡಾಯಿ ಪ್ರಕಾಶನ, ಪ್ರಸಾದ್‌ ಹಾಸ್ಟೇಲ್, ಗದಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry