ಚೆನ್ನೈನಲ್ಲಿ ಮಳೆ: ಎರಡು ವಿಮಾನ ಹೈದರಾಬಾದ್‌ ನಿಲ್ದಾಣದತ್ತ ಮಾರ್ಗ ಬದಲು, 10 ವಿಮಾನ ತಡವಾಗಿ ಪ್ರಯಾಣ

ಬುಧವಾರ, ಜೂನ್ 19, 2019
28 °C

ಚೆನ್ನೈನಲ್ಲಿ ಮಳೆ: ಎರಡು ವಿಮಾನ ಹೈದರಾಬಾದ್‌ ನಿಲ್ದಾಣದತ್ತ ಮಾರ್ಗ ಬದಲು, 10 ವಿಮಾನ ತಡವಾಗಿ ಪ್ರಯಾಣ

Published:
Updated:
ಚೆನ್ನೈನಲ್ಲಿ ಮಳೆ: ಎರಡು ವಿಮಾನ ಹೈದರಾಬಾದ್‌ ನಿಲ್ದಾಣದತ್ತ ಮಾರ್ಗ ಬದಲು, 10 ವಿಮಾನ ತಡವಾಗಿ ಪ್ರಯಾಣ

ಚೆನ್ನೈ: ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಎರಡು ವಿಮಾನಗಳು ಹೈದರಾಬಾದ್‌ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದ್ದು ಹತ್ತು ವಿಮಾನಗಳ ಸಂಚಾರ ತಡವಾಗಿದೆ.

ಚೆನ್ನೈನಲ್ಲಿ ಮೋಡ ಕವಿದ ವಾತಾವರಣ ಇದ್ದು, ಭಾರೀ ಮಳೆ ಬೀಳುತ್ತಿರುವುದರಿಂದ ಇಲ್ಲಿ ಇಳಿಯಬೇಕಿದ್ದ ಎರಡು ವಿಮಾನಗಳನ್ನು ಹೈದರಾಬಾದ್‌ನ ವಿಮಾನನಿಲ್ದಾಣದಲ್ಲಿ ಇಳಿಸಲು ಮಾರ್ಗ ಬದಲಿಸಲಾಗಿದೆ. ಉಳಿದಂತೆ 10 ವಿಮಾನಗಳ ಪ್ರಯಾಣ ಆರಂಭ ತಡವಾಗಲಿದೆ ಎಂದು ವರದಿಯಾಗಿದೆ.

ನಗರದಲ್ಲಿ ಬೆಳಿಗ್ಗೆ 5ರಿಂದ ಭಾರೀ ಮಳೆ ಬೀಳುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry