ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ತಂಡ ಪ್ರಕಟ: ಖುಷಿ ದಿನೇಶ್‌, ಶ್ರೀಹರಿಗೆ ಸ್ಥಾನ

ಶನಿವಾರ, ಮೇ 25, 2019
28 °C

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ತಂಡ ಪ್ರಕಟ: ಖುಷಿ ದಿನೇಶ್‌, ಶ್ರೀಹರಿಗೆ ಸ್ಥಾನ

Published:
Updated:
ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ತಂಡ ಪ್ರಕಟ: ಖುಷಿ ದಿನೇಶ್‌, ಶ್ರೀಹರಿಗೆ ಸ್ಥಾನ

ಬೆಂಗಳೂರು: ಭೋಪಾಲ್ ಮತ್ತು ಇಂದೋರ್‌ನಲ್ಲಿ ಅಕ್ಟೋಬರ್‌ 7ರಿಂದ 11ರವರೆಗೆ ನಡೆಯುವ 71ನೇ ಸೀನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ.

ತಂಡ ಇಂತಿದೆ

ಪುರುಷರ ವಿಭಾಗ: ವೈಷ್ಣವ್ ಹೆಗಡೆ, ಡಿ.ಎಸ್.ಪೃಥ್ವಿಕ್‌, ಅವಿನಾಶ್ ಮಣಿ, ಶ್ರೀಹರಿ ನಟರಾಜ್‌, ಎಮ್‌.ರಾಹುಲ್, ಸಿ.ಜೆ ಸಂಜಯ್‌, ಸೈಫ್‌ ಚಂದನ್‌ ಅಲಿ, ಯತೀಶ್‌ ಸಿ. ಗೌಡ, ನಿಶಾಂತ್ ಕುಮಾರ್‌, ಮಾನವ್‌ ದಿಲೀಪ್‌, ಚಂದ್ರು, ಪೃಥ್ವಿ, ಹೇಮಂತ್‌ ಜೇನುಕಲ್‌, ಪಿ.ಕುಶಾಲ್‌, ಸನ್ಮಯ್‌ ಎಸ್‌.ನಲವಾಡೆ, ಸಂದೀಪ್ ಕುಮಾರ್‌ ಪ್ರಜಾಪತಿ, ಹೆಮಮ್‌ ಲಂಡನ್‌ ಸಿಂಗ್‌, ಮನೀಷ್ ಭೂಷಣ್‌, ನರೇಂದ್ರ, ಅಜಯ್‌ ಚಾರು ಹರಿದಾಸ್‌, ಧನುಷ್‌ ಕೆ. ಮೂರ್ತಿ, ಅಮಿತ್‌ ರಾಜ್‌, ಸಿದ್ದಾರ್ಥ್‌, ಡಿರೆನ್‌, ಹರ್ಷಿತ್‌, ಆರ್‌. ರೆಗಿನ್‌, ವಿಷ್ಣು ವಿಜಯನ್‌, ಸಿಬಿನ್ ಜೋಸೆಫ್‌, ಎಸ್‌.ವಿಷ್ಣು, ಎಮ್.ಜಸ್ಟಿನ್‌.

ಮಹಿಳೆಯರ ವಿಭಾಗ: ದೀಕ್ಷಾ ರಮೇಶ್‌, ಟಿ. ಸ್ನೇಹಾ, ವಿ. ಮಾಳವಿಕಾ, ದಾಮಿನಿ ಕೆ. ಗೌಡ, ಖುಷಿ ದಿನೇಶ್‌, ಸುವನಾ ಸಿ. ಭಾಸ್ಕರ್‌, ನೀನಾ ವೆಂಕಟೇಶ್‌, ಶ್ರಿಯಾ ಆರ್‌. ಭಟ್‌, ಸಲೋನಿ ದಲಾಲ್‌, ಹರ್ಷಿತಾ ಜಯರಾಮ್‌, ಮಯೂರಿ ಲಿಂಗರಾಜು, ಅವನಿ ತಂತ್ರಿ, ರಿಯಾ ಸಿಂಗ್‌, ಅಯನಾ ಹೊಳ್ಳ, ವಿಶಾಖ ಭಟ್‌, ಜೆ.ಪಿ ಅಮೂಲ್ಯ, ಶಿವಾನಿ ರೆಡ್ಡಿ, ಕೀರ್ತನಾ, ಶ್ರೇಯಾ, ಆರ್‌.ಟಿ.ರಾನು, ಎಮ್‌.ನಯನಾ, ಎಸ್‌. ಶಿವಾನಿ, ಕನಕ ಆರ್‌.ಭಿಡೆ, ಸ್ವರ್ಣ ರಚನಾ ಅಜ್ಜಂಪುರ, ಶ್ವೇತಾ, ಗೌತಮಿ.

ಮ್ಯಾನೇಜರ್‌: ಆರ್‌. ಚಂದ್ರಶೇಖರ್, ಕೆ.ವಿ ನಾಗರಾಜ್‌.

ಕೋಚ್‌: ಎ.ಸಿ ಜಯರಾಜನ್‌ (ಈಜು), ಆರ್‌. ಜಯಪ್ರಕಾಶ್‌ (ಈಜು), ಪಿ.ಅಲ್ಫ್ರೆಡ್‌ (ಮಹಿಳೆಯರ ವಾಟರ್‌ ಪೋಲೊ ತಂಡ), ವಿಲಾಸ್‌ ಪೋಪಟ್‌ (ಪುರುಷರ ವಾಟರ್ ಪೋಲೊ ತಂಡ), ಜಿ.ಆರ್‌. ಬಾಲರಾಜು (ಡೈವಿಂಗ್‌).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry