ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಣೀತಿಗೆ ನೀರು ಅಂದ್ರೆ ಖುಷಿ!

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಾಲಿವುಡ್ ನಟಿ ಪರಿಣೀತಿ ಚೋಪ್ರಾಗೆ ನೀರಿನಲ್ಲಿದ್ದಾಗ ತುಂಬಾ ಸಂತಸವಾಗುತ್ತದೆಯಂತೆ. ಹಾಗೆಂದು ಮೊನ್ನೆ ಮಾಲ್ಡೀವ್ಸ್‌ಗೆ ಹೋದಾಗ ಅವರೇ ಹೇಳಿಕೊಂಡಿದ್ದಾರೆ.

ಕೂಲಿಂಗ್ ಗ್ಲಾಸ್, ಕೈಯಲ್ಲಿ ತಂಪು ಪಾನೀಯ, ತಲೆ ಮೇಲೊಂದು ಟೋಪಿ ತೊಟ್ಟು ಬೋಟ್‌ನಲ್ಲಿ ತಣ್ಣಗೆ ವಿಹರಿಸುತ್ತಿರುವ ಚಿತ್ರವನ್ನೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT