ಚಿಂತಾಮಣಿ 12, ಗೇರುಸೊಪ್ಪ, ಶ್ರೀನಿವಾಸಪುರ, ರಾಯಲಪಡು ತಲಾ 9, ಗೌರಿಬಿದನೂರು 7, ಚಿತ್ರದುರ್ಗ 6, ಹೊನ್ನಾವರ, ಬೈಲಹೊಂಗಲ, ಸಿದ್ದಾಪುರ, ಆಗುಂಬೆ, ಕಳಸ, ಹೊಳೆನರಸೀಪುರ, ಕೋಲಾರ, ಬೆಂಗಳೂರು ತಲಾ 5, ಕಾರ್ಕಳ, ಹೊಸಕೋಟೆ, ನೆಲಮಂಗಲ, ಹಿರಿಯೂರು ತಲಾ 4, ಧರ್ಮಸ್ಥಳ, ಕುಮಟಾ, ಸವಣೂರು, ಬೆಳ್ಳಟ್ಟಿ, ನರಗುಂದ, ಕೊಪ್ಪಳ, ಯಲಬುರ್ಗ, ಚಿತ್ತಾಪುರ, ರಾಯಚೂರು, ಮಸ್ಕಿ, ಮಡಿಕೇರಿ, ಶೃಂಗೇರಿ, ಕೊಟ್ಟಿಗೆಹಾರ, ಕಮ್ಮರಡಿ, ಬಾಳೆಹೊನ್ನೂರು, ನರಸಿಂಹರಾಜಪುರ, ಚನ್ನರಾಯಪಟ್ಟಣ, ಹೆಸರಘಟ್ಟ, ಬಳ್ಳಾರಿ, ಉಚ್ಚಂಗಿದುರ್ಗ, ಮಧುಗಿರಿ, ಭದ್ರಾವತಿ ತಲಾ 3, ಶಿವಮೊಗ್ಗ, ಹುಲಿಯೂರುದುರ್ಗ, ಮಾಗಡಿ ತಲಾ 2, ಮೂಲ್ಕಿ, ಕೋಟಾ, ಕುಂದಾಪುರ, ಅಂಕೋಲಾ, ಮುಂಡಗೋಡು, ಲೋಂಡಾ, ಹಾನಗಲ್, ಗದಗ, ಸೇಡಂ, ಸೋಮವಾರಪೇಟೆ, ತಾಳಗುಪ್ಪ, ಅಜ್ಜಂಪುರ, ಹಾಸನ, ಶ್ರವಣಬೆಳಗೊಳ, ಬೆಳ್ಳೂರು, ತಿಪಟೂರು, ಶಿರಾದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.