ಇಂಡಿಗೊ ವಿಮಾನ ಸಿಬ್ಬಂದಿ ಜತೆ ಗಾಯಕ ಆದಿತ್ಯ ನಾರಾಯಣ್‌ ವಾಗ್ವಾದ

ಬುಧವಾರ, ಜೂನ್ 19, 2019
22 °C

ಇಂಡಿಗೊ ವಿಮಾನ ಸಿಬ್ಬಂದಿ ಜತೆ ಗಾಯಕ ಆದಿತ್ಯ ನಾರಾಯಣ್‌ ವಾಗ್ವಾದ

Published:
Updated:
ಇಂಡಿಗೊ ವಿಮಾನ ಸಿಬ್ಬಂದಿ ಜತೆ ಗಾಯಕ ಆದಿತ್ಯ ನಾರಾಯಣ್‌ ವಾಗ್ವಾದ

ರಾಯಪುರ/ ನವದೆಹಲಿ: ಬಾಲಿವುಡ್‌ ಗಾಯಕ ಉದಿತ್‌ ನಾರಾಯಣ್‌ ಅವರ ಮಗ ಆದಿತ್ಯ ನಾರಾಯಣ್ ಅವರು ರಾಯಪುರದ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೆಚ್ಚಿನ ಲಗೇಜ್‌ಗೆ ₹ 13 ಸಾವಿರ ಪಾವತಿ ಮಾಡುವಂತೆ ಕೇಳಿದ್ದಕ್ಕೆ ಆದಿತ್ಯ ಸಿಬ್ಬಂದಿಯನ್ನು ನಿಂದಿಸಿದ್ದಾರೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಗಾಯಕ, ನಟ ಹಾಗೂ ಟಿ.ವಿ ಕಾರ್ಯಕ್ರಮ ನಿರೂಪಕ ಆದಿತ್ಯ ಅವರು ರಾಯಪುರದಿಂದ ಮುಂಬೈಗೆ ತೆರಳಲು ಭಾನುವಾರ ಬೆಳಿಗ್ಗೆ ನಿಲ್ದಾಣಕ್ಕೆ ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry