ಮಂಗಳವಾರ, ಸೆಪ್ಟೆಂಬರ್ 17, 2019
21 °C

ಕ್ರಿಕೆಟ್‌: ದಕ್ಷಿಣ ಆಫ್ರಿಕಾಕ್ಕೆ ಗೆಲುವು

Published:
Updated:

ಪೋಟ್‌ಚೆಫ್‌ಸ್ಟ್ರೂಮ್‌: ಕೇಶವ್‌ ಮಹಾರಾಜ್‌ (25ಕ್ಕೆ4) ಮತ್ತು ಕಗಿಸೊ ರಬಾಡ (33ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 333ರನ್‌ಗಳ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ:ಮೊದಲ ಇನಿಂಗ್ಸ್‌: 146 ಓವರ್‌ಗಳಲ್ಲಿ 3 ವಿಕೆಟ್‌ಗೆ 496 ಡಿಕ್ಲೇರ್ಡ್‌ ಮತ್ತು 56 ಓವರ್‌ಗಳಲ್ಲಿ 6 ವಿಕೆಟ್‌ಗೆ 247 ಡಿಕ್ಲೇರ್ಡ್‌. ಬಾಂಗ್ಲಾದೇಶ: ಪ್ರಥಮ ಇನಿಂಗ್ಸ್‌: 89.1 ಓವರ್‌ಗಳಲ್ಲಿ 320 ಮತ್ತು 32.4 ಓವರ್‌ಗಳಲ್ಲಿ 90.

Post Comments (+)